Mar 11, 2020, 11:03 PM IST
ಬೆಂಗಳೂರು(ಮಾ. 11) ಲಹರಿ ಸಂಸ್ಥೆಗೆ ಸೇರಿದ್ದ ಹಾಡುಗಳನ್ನು ಯಾವುದೇ ಪರವಾನಿಗೆ ಇಲ್ಲದೇ ಬಳಸಿಕೊಳ್ಳುತ್ತಿದ್ದ ಶೇರ್ ಚಾಟ್ ಕಂಪನಿ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.
ಸೋಜಿಗದ ಸೂಜು ಮಲ್ಲಿಗೆ... ಅನನ್ಯಾ ಭಟ್ ಸಂಗೀತ
ಲಹರಿ ಸಂಸ್ಥೆಯ ಮಾಲೀಕ ಲಹರಿ ವೇಲು ನೀಡಿದ್ದ ದೂರನ್ನು ಆಧರಿಸಿ ಕೋರಮಂಗಲದಲ್ಲಿರುವ ಶೇರ್ ಚಾಟ್ ಕಂಪನಿಯ ಬ್ರಾಂಚ್ ಮೇಲೆ ದಾಳಿ ಮಾಡಲಾಗಿದೆ. ದಾಳಿ ವೇಳೆ ಲ್ಯಾಪ್ ಟ್ಯಾಪ್, ಅಂಡ್ ಡೆಸ್ಕ್ ಟಾಪ್ ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.