ಆಟೋದಲ್ಲಿ ಬಂದ್ರು, ನಡುರಸ್ತೆಯಲ್ಲಿ ಕೊಂದೇ ಬಿಟ್ರು, ಹಾಡಹಗಲೇ ಬೆಂಗಳೂರಿನಲ್ಲಿ ಮರ್ಡರ್!

Sep 28, 2021, 1:01 PM IST

ಬೆಂಗಳೂರು (ಸೆ. 28): ಸಿಲಿಕಾನ್ ಸಿಟಿಯಲ್ಲಿ ಹಾಡಹಗಲೇ ಬರ್ಬರವಾಗಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲಾಗಿದೆ. ಆಟೋದಲ್ಲಿ ಬಂದ ದುಷ್ಕರ್ಮಿಗಳು ಕುಳ್ಳ ವೆಂಕಟೇಶ್ ಎಂಬ ವ್ಯಕ್ತಿಯ ಮೇಲೆ ಮಚ್ಚು ಬೀಸಿದ್ದಾರೆ. ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ನೋಡಿದ ಜನ ಅವಾಕ್ಕಾಗಿ ಬಿಟ್ಟರು. ಹೊಸಕೋಟೆ ಬಳಿ ಈ ಘಟನೆ ನಡೆದಿದೆ. ಜಮೀನು ವಿಚಾರಕ್ಕೆ ಹತ್ಯೆ ಮಾಡಿರುವ ಸಾಧ್ಯತೆ ಇದೆ. 

ಇಂದು 50 ವರ್ಷದ ಹಳೆ ಕೆಎಂಎಫ್ ಕ್ವಾರ್ಟರ್ಸ್ ಕುಸಿತ