Harsha Murder Mystery: ಹರ್ಷ ಹತ್ಯೆಯ ಇಂಚಿಂಚೂ ಮಾಹಿತಿ ಇಲ್ಲಿದೆ..!

Feb 24, 2022, 1:02 PM IST

ಶಿವಮೊಗ್ಗ(ಫೆ.24):  ಶಿವಮೊಗ್ಗದಲ್ಲಿ ನಡೆದ ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆಗೆ ಸಂಬಂಧಿಸಿದಂತೆ ಇಂಚಿಂಚು ಮಾಹಿತಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ಫೆ.20 ರ ಭಾನುವಾರ ಶಿವಮೊಗ್ಗದಲ್ಲಿ ನಡೆದಿದ್ದೇನು?. ಹಂತಕರ ಕೈಗೆ ಹರ್ಷ ಸಿಕ್ಕಿ ಹತ್ಯೆಯಾಗಿದ್ದು ಹೇಗೆ?. ಕೊನೆ ಕ್ಷಣದಲ್ಲಿ ಹರ್ಷ ಎಲ್ಲಿಲ್ಲಿ ಓಡಾಡಿದ್ದ?. ಸುವರ್ಣ ನ್ಯೂಸ್‌ನಲ್ಲಿ ಹರ್ಷ ಕೊನೆ ಹೆಜ್ಜೆಯ ಅಸಲಿ ರಹಸ್ಯ ಲಭ್ಯವಾಗಿದೆ. ಹಂತಕರ ಕೈಗೆ ಒಬ್ಬಂಟಿಯಾಗಿ ಹರ್ಷ ಸಿಲುಕಿದ್ದು ಹೇಗೆ?. ಹರ್ಷನ ಅಂತಿಮ ಕ್ಷಣ ಹೇಗಿತ್ತು, ಆ ಸ್ಥಳದಲ್ಲಿ ಏನೆನೆಲ್ಲಾ ಆಯ್ತು?. ಹಂತಕರು ರಚಿಸಿದ ಚಕ್ರವ್ಯೋಹ ಭೇದಿಸಲು ಹರ್ಷ ಸೋತಿದ್ದೆಲ್ಲಿ?. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ. 

Hijab Row: ಹೈಕೋರ್ಟ್‌ನಲ್ಲಿ ಅಂಗಳದಲ್ಲಿ ಹಿಜಾಬ್‌ ವಾದ, ಪ್ರತಿವಾದ ಹೇಗಿತ್ತು?