Jun 17, 2021, 3:13 PM IST
ಮಡಿಕೇರಿ( ಜು. 16) ರಾತ್ರಿ ಇಡೀ ಮಚ್ಚು ಹಿಡಿದು ಓಡಾಡುತ್ತಿದ್ದ ಆಸಾಮಿ ಬೆಳಗಾಗುವುದರೊಳಗೆ ಪೊಲೀಸ್ ಠಾಣೆ ಆವರಣದಲ್ಲೇ ಹೆಣವಾಗಿದ್ದ. ಸಂಬಂಧವೇ ಇಲ್ಲದೆ ಮಾತನಾಡುತ್ತ ತಿರುಗಿಕೊಂಡಿದ್ದ.
ಪ್ರೀತಿಸಿ ಮದುವೆಯಾಗಿದ್ದ ಪತ್ನಿಯ ಶವ ರಾಮನಗರದ ಮಾವಿನ ತೋಪಿನಲ್ಲಿ
ಇದೊಂದು ಕೇಸ್ ಮಡಿಕೇರಿಯನ್ನೇ ಬೆಬ್ಬಿ ಬೀಳಿಸಿದೆ. ಮಾನಸಿಕ ಅಸ್ವಸ್ಥನ ವರ್ತನೆಯನ್ನು ಕಂಟ್ರೋಲ್ ಮಾಡಲು ಹೋಗಿ ಪೊಲೀಸರು ಈಗ ತಪ್ಪಿತಸ್ಥರ ಸ್ಥಾನದಲ್ಲಿ ನಿಂತಿದ್ದಾರೆ.