Dec 14, 2019, 6:10 PM IST
ಬೆಂಗಳೂರು (ಡಿ.14): ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ರಾಜಕಾರಣಿಗಳ ಹನಿಟ್ರ್ಯಾಪ್ ಪ್ರಕರಣಕ್ಕೆ ಈಗ ರೋಚಕ ಟ್ವಿಸ್ಟ್ ಸಿಕ್ಕಿದೆ. ಕಳೆದೊಂದು ತಿಂಗಳಿಂದ ರಾಜ್ಯ ರಾಜಕಾರಣವನ್ನು ಭೂತದಂತೆ ಬೆಂಬಿಡತೆ ಕಾಡುತ್ತಿರುವ ಈ ಪ್ರಕರಣ ಮೇಲ್ನೋಟಕ್ಕೆ ಕಾಣಿಸುವಷ್ಟು ಸರಳವಾಗಿಲ್ಲ!
ಇದನ್ನೂ ನೋಡಿ | ಬೆಂಗಳೂರು: ಕೆಲಸಕ್ಕೆ ಕರೆತಂದು ಪತ್ನಿ ಎದುರೇ ಯುವತಿಯ ರೇಪ್!...
ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಈ ಪ್ರಕರಣವನ್ನು ತನಿಖೆ ನಡೆಸುತ್ತಿದ್ದು, ಪೊಲೀಸರ ವಶದಲ್ಲಿರುವ ಕಿಂಗ್‌ಪಿನ್ ರಾಘವೇಂದ್ರ ಮತ್ತಷ್ಟು ಮಹತ್ವದ ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ. ಇಲ್ಲಿದೆ ಮತ್ತಷ್ಟು ವರದಿ...