Sep 10, 2021, 4:24 PM IST
ಬೆಂಗಳೂರು(ಸೆ. 10) ಮೈಕೋ ಲೇಔಟ್ ನಲ್ಲಿ ಬಾಲಕನ ಕೊಲೆ ಕೇಸಿಗೆ ಟ್ವಿಸ್ಟ್ ಸಿಕ್ಕಿದೆ. ಅಕ್ರಮ ಸಂಬಂಧಕ್ಕೆ ಬಾಲಕ ಬಲಿಯಾಗಿದ್ದಾನೆ. ಮಗುವಿಗೆ ವಿಚಾರ ಗೊತ್ತಾಗಲಿದೆ ಎನ್ನುವ ಕಾರಣಕ್ಕೆ ಮಗುವಿನ ತಾಯಿ, ರೌಡಿ ಸುನೀಲ್ ಮತ್ತು ಆತನ ಪ್ರೇಯಸಿ ಸೇರಿ ಹತ್ಯೆ ಮಾಡಿದ್ದಾರೆ.
ಅಮ್ಮನ ಅನೈತಿಕ ಸಂಬಂಧವನ್ನೇ ತನ್ನ ಬಂಡವಾಳ ಮಾಡಿಕೊಂಡ ಕಿಲಾಡಿ ಪುತ್ರಿ!
ಸಂಬಂಧಿಕರು ಮಗು ಎಲ್ಲಿ ಎಂದು ಕೇಳಿದಾಗ ಹತ್ಯೆ ವಿಚಾರ ಬಯಲಾಗಿದೆ. ನೆಪ ಮಾತ್ರಕ್ಕೆ ಪೊಲೀಸ್ ದೂರನ್ನು ದಾಖಲಿಸಿದ್ದರೂ ಹಲವು ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ವಾಸನೆ ಹಿಡಿದ ಪೊಲೀಸರಿಗೆ ಬಾಲಕನ ಕೊಲೆಯಾಗಿದೆ ಎನ್ನುವ ವಿಚಾರ ಗೊತ್ತಾಗಿದೆ.