Mar 3, 2020, 5:35 PM IST
ಬಸವನ ಬಾಗೇವಾಡಿ[ಫೆ. 03] ಶತ್ರುಗಳ ಶತ್ರು ಮಿತ್ರ, ಇಂಥದ್ದೊಂದು ಅಪರಾಧ ಸ್ಟೋರಿ ಹೇಳುತ್ತೇವೆ ಕೇಳಿ. ಅವರದ್ದೇ ಶಾಲೆಯಲ್ಲಿ ದಾಮು ನಾಯಕ್ ಎನ್ನುವವರು ದಾರುಣವಾಗಿ ಕೊಲೆಯಾಗಿ ಹೋಗುತ್ತಾರೆ.
ಮಹಿಳೆ ಜಾತಿಯನ್ನೇ ಬದಲಿಸಿದ ಶಿಡ್ಲಘಟ್ಟ ಪಿಎಸ್‌ಐ!
ಅಷ್ಟಕ್ಕೂ ಈ ಕೊಲೆ ನಡೆದಿದ್ದಾದರೂ ಯಾಕೆ? ಈ ಕೊಲೆಯನ್ನು ಮೊದಲು ಕಂಡವರು ಯಾರು? ಅಸಲಿ ಕಾರಣ ಏನು? ಎಲ್ಲವನ್ನು ಹೇಳುತ್ತೇವೆ ಕೇಳಿ