ದೊಡ್ಡವರ ಮಕ್ಕಳ ಅಟ್ಟಹಾಸ, ಆಕ್ಸಿಡೆಂಟ್ ಪ್ರಶ್ನಿಸಿದ್ದಕ್ಕೆ ಪ್ರಭಾವಿ ಮಂತ್ರಿ ಸಂಬಂಧಿಯಿಂದ ಹಲ್ಲೆ

Mar 12, 2020, 4:37 PM IST

ಬೆಂಗಳೂರು(ಮಾ.12)  ರಾಜ್ಯದಲ್ಲಿ ದೊಡ್ಡವರ ಮಕ್ಕಳ ಅಟ್ಟಹಾಸ ಮೀತಿ ಮೀರುತ್ತಾ ಇದೇಯಾ? ಅಂಥದ್ದೊಂದು ಪ್ರಶ್ನೆ ಮೂಡಿದೆ. ಆಕ್ಸಿಡೆಂಟ್ ಮಾಡಿದ್ದನ್ನು ಪ್ರಶ್ನಿಸಿದ ಯುವಕನ ಮೇಲೆಯೇ ಹಲ್ಲೆ ಮಾಡಿದ್ದಾರೆ.

ನಾನು ಒಳ್ಳೆಯವನಾಗಿದ್ದೇನೆ..ಕಣ್ಣೀರಿಟ್ಟ ನಲಪಾಡ್

ನಾನು ಮಂತ್ರಿಗಳ ಸಂಬಂಧಿ ಎಂದು ಹೇಳಿಕೊಂಡು ಹಲ್ಲೆ ಮಾಡಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಹಾಗಾದರೆ ಇಲ್ಲಿ ನಡೆದಿದ್ದು ಏನು ನೀವೆ ಗಮನಿಸಿ.