ಮೈಸೂರು ಸಾಮೂಹಿಕ ಅತ್ಯಾಚಾರ: ರೇಪಿಸ್ಟ್‌ಗಳ ಭಯಾನಕ ಹಿಸ್ಟರಿ ಬಯಲು..!

Aug 29, 2021, 12:17 PM IST

ಮೈಸೂರು(ಆ.29): ರೇಪಿಸ್ಟ್‌ಗಳ ಭಯಾನಕ ಹಿಸ್ಟರಿ ಬಯಲಾಗುತ್ತಿವೆ.  ಗ್ಯಾಂಗ್‌ ಆರೋಪಿಗಳು ರೋಡ್‌ ರಾಬರಿಯಲ್ಲಿ ನಿಸ್ಸೀಮರಾಗಿದ್ದಾರೆ. ಮೈಸೂರಿನಲ್ಲಿ ನಡೆದ ಹಲವು ಕಳ್ಳತನ ಪ್ರಕರಣಗಳಲ್ಲಿ ಬಂಧಿತ ಅರೋಪಿಗಳು ಭಾಗಿಯಾಗಿದ್ದರು. ಶ್ರೀಗಂಧ ಮರ ಕದ್ದು ಸಿಕ್ಕಿಬಿದ್ದಿದ್ದ ಖದೀಮರು. ಮೈಸೂರಿನ ಸರ್ಕಾರಿ ಕಚೇರಿಯನ್ನ ಟಾರ್ಗೆಟ್‌ ಮಾಡಿ ಕಳುವು ಮಾಡಿದ್ದರು ಎಂದು ತಿಳಿದು ಬಂದಿದೆ.  

ಮೈಸೂರು ಗ್ಯಾಂಗ್‌ರೇಪ್ ಕೇಸ್ : ನ್ಯಾಯಾಧೀಶರ ಮುಂದೆ ಐವರ ಹಾಜರ್