Jan 29, 2021, 4:08 PM IST
ಬೆಂಗಳೂರು (ಜ. 29): ಕೊಲಂಬಿಯಾದಿಂದ ಈಕೆ ಬಂದಿರೋದು ಓದುವುದಕ್ಕೆಂದು. ಅದನ್ನೊಂದನ್ನು ಬಿಟ್ಟು ಬೇರೆ ಕೆಲಸ ಮಾಡ್ತಿದ್ದಳು ನೋಡಿ...! ಎಂಟಿಂಎಂಗೆ ಹೋದ್ರೆ ಹೈಟೆಕ್ ಡಿವೈಸ್ ಬಳಸಿ ಎಟಿಂಎಂಗೆ ಕನ್ನ ಹಾಕುತ್ತಿದ್ದಳು ಈ ಸ್ಟೀಫಾನಿಯಾ. ಬೆಂಗಳೂರಿನ 5 ಕಡೆ ಇದೇ ರೀತಿ ಕಳ್ಳತನ ಮಾಡಿದ್ದಳು. ಕೊನೆಗೆ ಸಂಪಿಗೆಹಳ್ಳಿ ಪೊಲೀಸರ ಕೈ ಗೆ ಸಿಕ್ಕಿ ಬಿದ್ದಿದ್ದಾಳೆ. ಈಕೆಯಿಂದ 20 ಲಕ್ಷ ರೂಗಳನ್ನು ವಶಕ್ಕೆ ಪಡೆದಿದ್ದಾರೆ.
ರಾಯಚೂರು; ಆತ್ಮಹತ್ಯೆ ಪ್ರೇಮಿಗಳು ಶರಣು, ಇಬ್ಬರಿಗೂ ಮದುವೆಯಾಗಿತ್ತು!