ಅನಿಕಾ ಜೊತೆ ಸೆಲ್ಫಿ ತೆಗೆಸಿಕೊಂಡವರಿಗೂ ಶುರು ಸಿಸಿಬಿ ಡ್ರಿಲ್..!

Sep 2, 2020, 10:25 AM IST

ಬೆಂಗಳೂರು (ಸೆ. 02): ನಶೆ ರಾಣಿ ಅನಿಕಾ ಸಂಪರ್ಕದಲ್ಲಿರುವವರಿಗೆ ಟೆನ್ಷನ್ ಶುರುವಾಗಿರುವುದು ಹಳೆ ಮ್ಯಾಟ್ರು. ಆದರೆ ಅನಿಕಾ ಜೊತೆ ಪೋಸ್ ಕೊಟ್ಟವರಿಗೆ ಢವಢವ ಶುರುವಾಗಿದೆ. ಅನಿಕಾ ಜೊತೆ ನಿಂತು ಪೋಸ್ ಕೊಟ್ಟವರಿಗೆ ಢವಢವ ಶುರುವಾಗಿದೆ. ಅನಿಕಾ ಮೊಬೈಲ್‌ನಲ್ಲಿರುವ ಸೆಲ್ಫಿಯಲ್ಲಿ ಇರುವವರ ಬಗ್ಗೆ ಜಾಲಾಟ ನಡೆದಿದೆ. 

9 ಮಂದಿ ಸ್ಟಾರ್‌ಗಳು, ಸಂಗೀತಗಾರರ ಜೊತೆ ಅನಿಕಾ ಸೆಲ್ಫಿ ತೆಗೆದುಕೊಂಡಿದ್ದಾಳೆ. ಸೆಲ್ಫಿಯಲ್ಲಿರುವ ನಟ ನಟಿಯರಿಗೆ, ಅನಿಕಾಗೂ ಏನ್ ಸಂಬಂಧ ಎಂದು ವಿಚಾರಣೆ ನಡೆಸುತ್ತಿದ್ದಾರೆ. ಅನಿಕಾಗೆ ಸ್ಟಾರ್‌ಗಳ ನಂಟಿನ ಬಗ್ಗೆ ಅನೂಪ್ ಹಾಗೂ ರಾಜೇಶ್ ಬಾಯ್ಬಿಟ್ಟಿದ್ದಾರೆ. 

ಡ್ರಗ್ಸ್‌ ಮಾಫಿಯಾ: ಫಿಲ್ಮ್ ಚೇಂಬರ್‌ನಲ್ಲಿಂದು ಮಹತ್ವದ ಚರ್ಚೆ