Dec 23, 2020, 6:44 PM IST
ತುಮಕೂರು (ಡಿ. 23) ತುಮಕೂರಿನಲ್ಲಿ ಕಳ್ಳರ ಹಾವಳಿ ಮಿತಿಮೀರಿದೆ. ನಡುರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯ ಬ್ಯಾಗ್ ನ್ನು ಖದೀಮ ಕಿತ್ತುಕೊಂಡು ಪರಾರಿಯಾಗಿದ್ದಾನೆ.
ವೇರ್ ಹೌಸ್ ನಿಂದಲೇ ಐಫೋನ್ ಎಗರಿಸಿದ್ದ ಚಾಲಾಕಿಗಳು
ಆದರೆ ಖದೀಮರ ವಿರುದ್ದ ಕೇಸ್ ದಾಖಲಿಸಲು ಪೊಲೀಸರು ಹಿಂದೆ ಮುಂದೆ ನೋಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಮಂಡೀಪೇಟೆ ಮುಖ್ಯರಸ್ತೆಯಲ್ಲಿ ಸೇಲ್ಸ್ ಬಾಯ್ ಬ್ಯಾಗ್ ಕಿತ್ತುಕೊಂಡು ಕಳ್ಳ ಎಸ್ಕೇಪ್ ಆಗಿದ್ದಾನೆ. ಬ್ಯಾಗ್ ನಲ್ಲಿ ಒಂದೂವರೆ ಲಕ್ಷ ಹಣವಿತ್ತು.ಮಂಡಿಪೇಟೆ ವರ್ತಕ ಹರೀಶ್ ಹಣ ಕಳೆದುಕೊಂಡವರು.