Sep 26, 2021, 3:28 PM IST
ಬೆಂಗಳೂರು(ಸೆ. 26) ಬಾ ನಲ್ಲೆ ಮಧುಚಂದ್ರಕೆ ಸಿನಿಮಾದ ಕತೆ.. ಹೆಂಡತಿಯನ್ನು ನಂಬಿಸಿ ಕೊಲೆ ಮಾಡಲು ಸ್ಕೆಚ್ ಹಾಕಿದ್ದ. ಜೋಗದ ಗುಂಡಿಯಲ್ಲಿ ಹತ್ಯೆಗೆ ಸ್ಕೆಚ್.. ತಪ್ಪಾಯ್ತು ಅಂದವಳ ಕತ್ತನ್ನೇ ಸೀಳಿದ.
ವಿವಾಹವಾಗುವುದಾಗಿ ನಂಬಿಸಿ ಕೈ ಕೊಟ್ಟ ಮೈಸೂರಿನ ಕಿರಾತಕ
ಬಾ ನಲ್ಲೆ ಮಧುಚಂದ್ರಕೆ ಸಿನಿಮಾದ ಕತೆಯನ್ನೇ ಹೋಲುವ ಅಪರಾಧ ಸ್ಟೋರಿ.(Crime Story) ಅದೇ ಸಿನಿಮಾ ನೋಡಿ ಹೆಂಡತಿಯನ್ನು ಹಾಗೆ ಕೊಲ್ಲಬೇಕು ಎಂದುಕೊಂಡಿದ್ದವನ ಕತೆ ಹೇಳುತ್ತೇವೆ. ಕೊಲೆ ಪ್ರಕರಣ ಬೆನ್ನು ಹತ್ತಿದ ಪೊಲೀಸರಿಗೆ(Bengaluru Police) ಒಂದೊಂದೇ ಮಾಹಿತಿ ತೆರೆದುಕೊಂಡಿದೆ. ಹೆಂಡತಿಯ ಶೀಲ ಶಂಕಿಸಿ ಕೊಲೆ ಮಾಡಿದವನ ಕತೆ.