Jun 25, 2021, 1:37 PM IST
ಬೆಂಗಳೂರು(ಜೂ.25): ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ವಿಚಾರಗಳು ಬೆಳಕಿಗೆ ಬಂದಿವೆ. ಸಿಸಿಟಿವಿ ತಿರುಗಿಸಿದ್ರೂ ಆರೋಪಿಗಳ ಪ್ಲ್ಯಾನ್ ವರ್ಕೌಟ್ ಆಗಲಿಲ್ಲ, ಸಿಸಿಟಿವಿ ತಿರುಗಿಸಿದ್ರೂ ಪೊಲೀಸರಿಗೆ ಆರೋಪಿಗಳ ಗುರುತು ಪತ್ತೆಯಾಗಿದೆ. ಸಿಸಿಟಿವಿ ತಿರುಗಿಸಲು ಖದೀಮರು ಬೇರೆ ವ್ಯಕ್ತಿಯನ್ನೇ ನಿಯೋಜಿಸಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಬಟನ್ ಚಾಕು ಹಾಗೂ ಡ್ರ್ಯಾಗರ್ ಬಳಸಿ ರೇಖಾ ಅವರನ್ನ ಹತ್ಯೆ ಮಾಡಲಾಗಿತ್ತು.
ಬೆಂಗಳೂರಿನಲ್ಲಿ ಬಿಜೆಪಿ ನಾಯಕಿ ಭೀಕರ ಕೊಲೆ, ಪರಿಚಯಸ್ಥರಿಂದಲೇ ಕೃತ್ಯ ಆರೋಪ!