May 28, 2021, 2:47 PM IST
ಭದ್ರಾವತಿ(ಮೇ 28) ಒಂದು ಸಣ್ಣ ಕಿರಿಕ್ ಕೊಲೆ ಮಾಡಿಸುತ್ತದೆ. ಲಾಕ್ ಡೌನ್ ನಿಂದ ತಣ್ಣಗಿದ್ದ ಊರಿನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡುತ್ತದೆ. ಎರಡು ಗುಂಪಿನ ಜಿದ್ದಿನ ನಡುವೆ ಪೌರ ಕಾರ್ಮಿಕನ ಹೆಣ ಉರುಳಿತ್ತು.
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ, ರೇಪ್ ಎಸಗಿ ಮದ್ಯದ ಬಾಟಲ್ ಇಟ್ಟರು
ಮನೆಯಿಂದ ಹೊರಗೆ ಬರಬೇಡಿ ಎಂದು ಸರ್ಕಾರ ಹೇಳುತ್ತಲೇ ಇದೆ. ಹೊರಬಂದವರಿಗೆ ಬುದ್ಧಿ ಹೇಳಿದ್ದವ ಕೊಲೆಯಾಗಿ ಹೋಗಿದ್ದ. ಭದ್ರಾವತಿಯ ಭೀಕರ ಸ್ಟೋರಿ