Mar 31, 2022, 5:04 PM IST
ಕಲಬುರಗಿ(ಮಾ. 31) ಅವನು ಬಡ ವ್ಯಾಪಾರಿ.. ಜಾತ್ರೆಗೆ ಬಂದವ ಊರಿಗೆ ವಾಪಸ್ ಹೋಗಲೇ ಇಲ್ಲ. ಆದರೆ ಈ ವ್ಯಾಪಾರಿಯ ಕೊಲೆಗಾರ (Murder) ಇದ್ದಾನಲ್ಲ.. ಬಹಳ ಖತರ್ ನಾಕ್. ಪೊಲೀಸರ (Karnataka Police) ತನಿಖೆ ದಿಕ್ಕು ತಪ್ಪಿಸಲು ಈತ ಮಾಡಿದ್ದು ಮಾಸ್ಟರ್ ಪ್ಲಾನ್.
ಸ್ತ್ರೀರೋಗ ತಜ್ಞೆ Dr Archana Sharma ಆತ್ಮಹತ್ಯೆ ಪ್ರಕರಣದಲ್ಲಿ ಪತ್ರಕರ್ತ, ರಾಜಕಾರಣಿಗಳಿಗೆ ನಂಟು!
ಅದು ಕಲಬುರಗಿ (Kalaburagi) ಹೊರವಲಯದ ಜಮೀನು.. ಜಮೀನಿನಲ್ಲಿ ಅರ್ಧ ಸುಟ್ಟ ದೇಹ ಬಿದ್ದಿತ್ತು. ಪೊಲೀಸರು ಶವ ಪರೀಕ್ಷೆ ಮಾಡುತ್ತಿದ್ದ ವೇಳೆ ಒಬ್ಬಾತ ಅಲ್ಲಿಗೆ ಓಡಿ ಬಂದು ರೋದಿಸುತ್ತಲೇ ಇದ್ದ. ಹಾಗಾದರೆ ಈ ಕೊಲೆಗೆ ಅಸಲಿ ಕಾರಣವೇನು?