Dec 22, 2019, 2:59 PM IST
ಕಟಕ್[ಡಿ.22]: ಆಧುನಿಕ ಕ್ರಿಕೆಟ್’ನ ಸೂಪರ್ ಸ್ಟಾರ್ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ, ಭಾರತ ಮಾತ್ರವಲ್ಲ ವಿದೇಶಿ ನೆಲದಲ್ಲೂ ರನ್ ಮಳೆಗರೆದಿದ್ದಾರೆ. ಆದರೆ ಭಾರತದ ಕಟಕ್’ನಲ್ಲಿ ಮಾತ್ರ ಕೊಹ್ಲಿ ಬ್ಯಾಟ್ ಪದೇ ಪದೇ ಮಂಕಾಗಿದೆ.
ಇಂಡೋ-ವಿಂಡೀಸ್ ಫೈಟ್: ನಿರ್ಣಾಯಕ ಪಂದ್ಯದಲ್ಲಿ ಗೆಲುವು ಯಾರಿಗೆ?
ಹೌದು, ಈ ಮೈದಾನದಲ್ಲಿ ಮಾತ್ರ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ತೋರಿಲ್ಲ. ಈ ಮೈದಾನ ಕೊಹ್ಲಿಗೆ ಅನ್ ಲಕ್ಕಿ ಮೈದಾನವಾಗಿ ಉಳಿದಿದೆ.
ಅತಿಸಾರದ ನಡುವೆಯೂ ವಿಶ್ವಕಪ್ ಪಂದ್ಯವಾಡಿದ್ದ ಸಚಿನ್!
ಇದೀಗ ವಿರಾಟ್ ಕೊಹ್ಲಿ ವಿಂಡೀಸ್ ವಿರುದ್ಧದ ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದು, ಇಂದಾದರೂ ಅಬ್ಬರಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. ವೆಸ್ಟ್ ಇಂಡೀಸ್ ವಿರುದ್ಧ ಕೊಹ್ಲಿ ಮೊದಲೆರಡು ಪಂದ್ಯದಲ್ಲಿ ಫೇಲ್ ಆಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ