2020ರಲ್ಲಿ ಟೀಂ ಇಂಡಿಯಾ ಸರಣಿ: ಇಲ್ಲಿದೆ ಹೊಸ ವರ್ಷದ ವೇಳಾಪಟ್ಟಿ !

Jan 2, 2020, 6:51 PM IST

ಮುಂಬೈ(ಜ.02): ಹೊಸ ವರ್ಷದಲ್ಲಿ ಟೀಂ ಇಂಡಿಯಾ ಮುಂದೆ ಬೆಟ್ಟದಷ್ಟು ಸವಾಲುಗಳಿವೆ. 2013ರ ಬಳಿಕ ಐಸಿಸಿ ಟ್ರೋಫಿ ಗೆಲ್ಲದ ಭಾರತ 2020ರಲ್ಲಿ ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟಿದೆ. ಪ್ರತಿಷ್ಠಿತ ಟೂರ್ನಿ, ದ್ವಿಪಕ್ಷೀಯ ಸರಣಿ ಸೇರಿದಂತೆ 2020ರಲ್ಲಿ ಟೀಂ ಇಂಡಿಯಾ ಸತತ ಕ್ರಿಕೆಟ್ ಆಡಲಿದೆ.

2020ರಲ್ಲಿ ಕೊಹ್ಲಿ ಸ್ಥಾನಕ್ಕೆ ನಾಲ್ವರ ಪೈಪೋಟಿ; ನಾಯಕತ್ವಕ್ಕೆ ಬರುತ್ತಾ ಕುತ್ತು?

ಭಾರತ ತಂಡದ ಯಾವೆಲ್ಲಾ ತಂಡದ ವಿರುದ್ಧ ಆಡಲಿದೆ. 2020ರ ಸಂಪೂರ್ಣ ಸರಣಿ ವೇಳಾಪಟ್ಟಿ ಇಲ್ಲಿದೆ.