Dec 25, 2019, 9:44 PM IST
ಕೋಲಾರ(ಡಿ.25): ಕ್ರಿಕೆಟ್ ಆಟದಲ್ಲಿ ಫೀಲ್ಡಿಂಗ್ ಮಾಡುವಾಗ ಎಚ್ಚರದಿಂದ ಇರಬೇಕು. ಹೆಚ್ಚಿನ ಗಾಯಗಳಾಗುವ ಸಾಧ್ಯತೆ ಇದೆ. ಇಷ್ಟೇ ಅಲ್ಲ ಜೀವನಕ್ಕೆ ಅಪಾಯ ತಂದೊಡ್ಡಬಲ್ಲದು. ಕೋಲಾರದ ಶ್ರೀನಿವಾಸಪುರದಲ್ಲಿ ಇದೇ ರೀತಿ ಘಟನೆ ನಡೆದಿದೆ.
300+ ಚೇಸಿಂಗ್; ಟೀಂ ಇಂಡಿಯಾ ನಂ.1!
ಕ್ಯಾಚ್ ಹಿಡಿಯಲು ಇಬ್ಬರು ಫೀಲ್ಡರ್‌ಗಳು ಓಡಿ ಬಂದು ಮುಖಾಮುಖಿ ಡಿಕ್ಕಿಯಾಗಿದ್ದಾರೆ. ರಭಸದಿಂದ ಡಿಕ್ಕಿಯಾದ ಕಾರಣ ಇಬ್ಬರೂ ಕ್ರಿಕೆಟಿಗರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಈ ಘಟನೆ ವಿಡಿಯೋ ಇಲ್ಲಿದೆ.