Coronavirus Karnataka
Mar 30, 2020, 8:38 PM IST
ತುಮಕೂರು (ಮಾ.30): ಕೊರೋನಾವೈರಸ್ ಸೋಂಕು ನಿಯಂತ್ರಣಕ್ಕೆ ಶಂಕಿತರಿಗೆ ಹೋಂ ಕ್ವಾರಂಟೈನ್ ಕಡ್ಡಾಯ. ಸುರಕ್ಷತೆಯ ದೃಷ್ಟಿಯಿಂದ ಅಂಥವರ ಮನೆ ಮುಂದೆ ಅಧಿಕಾರಿಗಳು 'ಹೋಂ ಕ್ವಾರಂಟೈನ್' ಬೋರ್ಡ್ ಹಾಕುತ್ತಾರೆ. ಆದರೆ ತುಮಕೂರಿನ ಮಹಿಳೆಯೊಬ್ಬಳು ಬೋರ್ಡ್ನ್ನು ಕಿತ್ತು ಹಾಕಿಸಿದ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದನ್ನೂ ನೋಡಿ | ಕರ್ನಾಟಕದಲ್ಲಿ ಹೈ ರಿಸ್ಕ್ ಇರುವ ಜಿಲ್ಲೆಗಳ ಪಟ್ಟಿ, ಆತಂಕ ನಿಜಕ್ಕೂ ಇದೆ!...
ಲಾಕ್ಡೌನ್ಗೆ ಡೋಂಟ್ ಕೇರ್? ಪೆಟ್ರೋಲ್ ಕೊಳ್ಳಲು ಹೊಸ ರೂಲ್ಸ್.