Coronavirus Karnataka

ಜನರಿಗೆ ಕೊರೋನಾ ಭೀತಿ, ಕುಡುಕರಿಗೆ ಎಣ್ಣೆ ಚಿಂತೆ; ಹೇಗಿದೆ ನೋಡಿ ಬಿಸ್ನೆಸ್ಸು!

Mar 23, 2020, 6:06 PM IST

ಬೆಂಗಳೂರು (ಮಾ.23): ಕೊರೋನಾವೈರಸ್ ಹರಡುವಿಕೆ ತಡೆಯಲು ಸಂಪೂರ್ಣ ಲಾಕ್‌ಡೌನ್‌ಗೆ ಸರ್ಕಾರ ಚಿಂತನೆ ನಡೆಸಿರುವ ಬೆನ್ನಲ್ಲೇ, ದಿನನಿತ್ಯ ಬಳಕೆಯ ಸಾಮಾನು-ತರಕಾರಿ ಖರೀದಿಗೆ ಜನ ಮಾರುಕಟ್ಟೆಗೆ ಮುಗಿ ಬಿದ್ದಿದ್ದಾರೆ. ಇನ್ನೊಂದು ಕಡೆ ಮದ್ಯಪ್ರಿಯರದ್ದು ಬೇರೆನೇ ಕಾರುಬಾರು!  ಇಲ್ಲಿದೆ ಅದರ ಝಲಕ್!

ಇದನ್ನೂ ನೋಡಿ | ಜವಾಬ್ದಾರಿ ಮರೆತು ಶಾಪಿಂಗ್‌ಗೆ ಬಂದ ಕೊರಂಟೈನ್ ಯುವತಿ; ಗ್ರಾಹಕರು ಕಂಗಾಲು...

‘ಕೊರೋನಾ ಶಂಕಿತರೇ ಹುಷಾರ್: ಹೊರಗಡೆ ಓಡಾಡಿದ್ರೆ ಪೊಲೀಸರು ಅರೆಸ್ಟ್ ಮಾಡ್ತಾರೆ’

"