Coronavirus Karnataka

ಕೇರಳದಲ್ಲಿ ಸಿಲುಕಿದ ಕನ್ನಡಿಗರು; ಗೃಹ ಸಚಿವರ ಮೊರೆ ಹೋದ ಯುವಕರು!

Mar 28, 2020, 3:04 PM IST

ಬೆಂಗಳೂರು (ಮಾ. 28): ಕೊರೋನಾ ಸಂಕಟದಿಂದಾಗಿ ಕೇರಳದಲ್ಲಿ ಕನ್ನಡಿಗರು ತುತ್ತು ಅನ್ನಕ್ಕಾಗಿ ಪರಿತಪಿಸುತ್ತಿದ್ದಾರೆ. ದಯವಿಟ್ಟು ನಮ್ಮೂರಿಗೆ ಕರೆಸಿಕೊಳ್ಳಿ ಎಂದು ಗೃಹ ಸಚಿವರಿಗೆ ಮನವಿ ಮಾಡಿಕೊಂಡಿದ್ದಾರೆ. ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಯುವಕರು ಸಂಕಷ್ಟದಲ್ಲಿ ಸಿಲುಕಿದ್ದು ಗೃಹ ಸಚಿವರ ಸಹಾಯ ಯಾಚಿಸಿದ್ದಾರೆ. 

ಪ್ರಯಾಣಿಕರ ಗಮನಕ್ಕೆ: ನೀವು ಈ ಎರಡು ಬಸ್ಸಲ್ಲಿ ಪ್ರಯಾಣಿಸಿದ್ರೆ ಕೂಡಲೇ ಆಸ್ಪತ್ರೆಗೆ ಹೋಗಿ...!