Coronavirus Karnataka

ಏಕಾಏಕಿ ಉಸಿರಾಟದ ತೊಂದರೆ; ಕಾಟನ್‌ಪೇಟೆಯಲ್ಲಿ ಕೊರೋನಾ ಶಂಕಿತ?

Mar 28, 2020, 4:00 PM IST

ಬೆಂಗಳೂರು (ಮಾ. 28): ಕಾಟನ್ ಪೇಟೆಯ ರಸ್ತೆಯಲ್ಲಿ  ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು ರಸ್ತೆ ಪಕ್ಕದಲ್ಲಿ ಕುಳಿತುಕೊಳ್ಳುತ್ತಾನೆ. ಜೋರಾಗಿ ಕೆಮ್ಮಲು ಶುರು ಮಾಡುತ್ತಾನೆ. ಗಾಬರಿಗೊಂಡ ಜನ ಕೂಡಲೇ Ambulence ಗೆ ಕರೆ ಮಾಡಿ ಅಸ್ಪತ್ರೆಗೆ ಹೋಗುವ ವ್ಯವಸ್ಥೆ ಮಾಡುತ್ತಾರೆ. ಈ ವಿಡಿಯೋ ವೈರಲ್ ಆಗಿದ್ದು ಶಂಕಿತ ವ್ಯಕ್ತಿ ಹೈದರಾಬಾದ್ ಮೂಲದವನು ಎನ್ನಲಾಗಿದೆ.     

ಪ್ರಯಾಣಿಕರ ಗಮನಕ್ಕೆ: ನೀವು ಈ ಎರಡು ಬಸ್ಸಲ್ಲಿ ಪ್ರಯಾಣಿಸಿದ್ರೆ ಕೂಡಲೇ ಆಸ್ಪತ್ರೆಗೆ ಹೋಗಿ...!