Coronavirus Karnataka
Mar 31, 2020, 1:59 PM IST
ಮಂಗಳೂರು (ಮಾ. 31): ಮೂರು ದಿನಗಳ ಸಂಪೂರ್ಣ ಬಂದ್ ಬಳಿಕ ಇಂದು ದಕ್ಷಿಣ ಕನ್ನಡದ ಜನರಿಗೆ ದಿನಸಿ ಖರೀದಿಗೆ ಜಿಲ್ಲಾಡಳಿತ ಅವಕಾಶ ಕೊಟ್ಟಿದೆ. ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಅಂತರ ಕಾಯ್ದುಕೊಂಡು ಜನ ಅಗತ್ಯ ವಸ್ತುಗಳನ್ನು ಖರೀದಿಸಿದ್ದಾರೆ. ಬಿಸಿಲಿನ ಝಳ ಹೆಚ್ಚಾಗಿರುವುದರಿಂದ ಕುಳಿತುಕೊಳ್ಳು ಕುರ್ಚಿ ವ್ಯವಸ್ಥೆ ಮಾಡಲಾಗಿತ್ತು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!
ಕೊರೋನಾ ವೇಷಧಾರಿಯಾಗಿ ರಸ್ತೆಗಿಳಿದ ಖಾಕಿ ಪಡೆ; ಈಗ್ಲಾದ್ರೂ ಜನ ಮಾತು ಕೇಳ್ತಾರಾ?