Coronavirus Karnataka
Mar 29, 2020, 8:09 PM IST
ಮಂಗಳೂರು(ಮಾ.29) ಕೊರೋನಾ ಭೀತಿ ಇರುವ ಜನರಿಗೆಲ್ಲ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಧೈರ್ಯ ತುಂಬಿದ್ದಾರೆ. ಸಂದೇಶವನ್ನು ನೀಡಿರುವ ಹೆಗ್ಗಡೆ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ರಾಜಾಜ್ಞೆ ತಂದ ನಿಟ್ಟುಸಿರು, ಮಧ್ಯಮ ವರ್ಗದವರಿಗೆ ಕೇಂದ್ರದ ಬಿಗ್ ರಿಲೀಫ್...
ಈ ಹಿಂದೆ ಪ್ಲೇಗ್, ಮಲೇರಿಯಾದಂತಹ ಸೋಂಕು ರೋಗಗಳು ಬಂದಾಗ ಏನಾಯ್ತು ಎಂಬುದನ್ನು ವಿವರಿಸಿರುವ ಹೆಗ್ಗಡೆ ನಾವು ಹೇಗೆ ನಮ್ಮನ್ನು ರಕ್ಷಣೆ ಮಾಡಿಕೊಳ್ಳಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.