Coronavirus Karnataka
Mar 30, 2020, 12:34 PM IST
ಬೆಂಗಳೂರು (ಮಾ. 30): ಯಶವಂತಪುರ ತರಕಾರಿ ಮಾರ್ಕೆಟ್ ಸಂಪೂರ್ಣ ಬಂದ್ ಆಗಿದೆ. ಇಲ್ಲಿನ ಮಾರ್ಕೆಟನ್ನು ದಾಸನಪುರಕ್ಕೆ ಶಿಫ್ಟ್ ಮಾಡಿದೆ. ತರಕಾರಿ ಮಾರ್ಕೆಟ್ ಬಂದ್ ಆಗಿರುವುದರಿಂದ ಗ್ರಾಹಕರು ವಾಪಸ್ಸಾಗುತ್ತಿದ್ದಾರೆ. ನಗರದಿಂದ 25 ಕಿಲೋಮೀಟರ್ ದೂರದಲ್ಲಿರುವ ದಾಸನಪುರಕ್ಕೆ ಶಿಫ್ಟ್ ಆಗಿದೆ. ಲಾಕ್‌ಡೌನ್ ಮುಗಿಯುವವರೆಗೂ ಯಶವಂತಪುರ ಮಾರ್ಕೆಟ್ ಕಂಪ್ಲೀಟ್ ಕ್ಲೋಸ್ ಆಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.