Coronavirus Karnataka

ಕೊರೋನಾದಿಂದ ವೃದ್ಧೆ ಸಾವು; ಮನೆ ಕೆಲಸದಾಕೆ ಹೋಂ ಕ್ವಾರಂಟೈನ್‌ನಲ್ಲಿ

Mar 28, 2020, 4:44 PM IST

ಬೆಂಗಳೂರು (ಮಾ. 28): ಚಿಕ್ಕಬಳ್ಳಾಪುರದಲ್ಲಿ ಕೊರೋನಾದಿಂದ ವೃದ್ಧೆ ಸಾವನ್ನಪ್ಪಿರುವುದರಿಂದ ಮನೆ ಕೆಲಸದಾಕೆಯನ್ನೂ ಹೋಂ ಕ್ವಾರಂಟೈನ್‌ನಲ್ಲಿಡುವಂತೆ ಜಿಲ್ಲಾಡಳಿತ ಆದೇಶ ಮಾಡಿದೆ. ಕುಟುಂಬಸ್ಥರ ಪ್ರತಿಯೊಂದು ಮಾಹಿತಿಯನ್ನೂ ಆರೋಗ್ಯ ಇಲಾಖೆ ಕಲೆ ಹಾಕುತ್ತಿದೆ. 

ಏಕಾಏಕಿ ಉಸಿರಾಟದ ತೊಂದರೆ; ಕಾಟನ್‌ಪೇಟೆಯಲ್ಲಿ ಕೊರೋನಾ ಶಂಕಿತ?