Coronavirus Karnataka
Mar 25, 2020, 4:54 PM IST
ಬೆಂಗಳೂರು (ಮಾ. 25): ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಶಿವಮೊಗ್ಗ ಎಪಿಎಂಸಿ ತರಕಾರಿ ಮಾರುಕಟ್ಟೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ನಿನ್ನೆ ಇಲ್ಲಿ ನೂರಾರು ಜನ ಸೇರಿದ್ದರು. ಇಂದು ಜಾಗೃತರಾಗಿದ್ದಾರೆ. ಸ್ವಯಂ ಪ್ರೇರಿತರಾಗಿ ಬಂದ್ ಮಾಡಲಾಗಿದೆ. ಶಿವಮೊಗ್ಗದ ಚಿತ್ರಣ ಇಲ್ಲಿದೆ ನೋಡಿ!
ಮನೆಯಲ್ಲಿರುವುದಲ್ಲದೆ ಕೊರೋನಾಗೆ ಬೇರೆ ಮದ್ದಿಲ್ಲ..! ವೈದ್ಯರೇನ್ ಹೇಳ್ತಾರೆ ನೋಡಿ