Coronavirus Karnataka

ಕೊರೋನಾಗೆ ಹೆದರಿ ಊರು ಬಿಟ್ಟು ಕಾಡಿಗೆ ತೆರಳಿದ ಯುವಕರು..!

Mar 28, 2020, 5:35 PM IST

ಚಿಕ್ಕಮಗಳೂರು, (ಮಾ.28): ಚೀನಾದಲ್ಲಿ ಹುಟ್ಟಿಕೊಂಡ ಈ ಡೆಡ್ಲಿ ಕೊರೋನಾ ವೈರಸ್ ಇದೀಗೆ ಇಡೀ ವಿಶ್ವದಾದ್ಯಂತ ವ್ಯಾಪಿಸಿದೆ. ಅದರಲ್ಲೂ ಭಾರತಕ್ಕಲ್ಲದೇ ಕರ್ನಾಟಕಕ್ಕೆ ಕಾಲಿಟ್ಟಿತ್ತಿದ್ದು, ಈಗಾಗಲೇ ಮೂವರನ್ನು ಬಲಿ ಪಡೆದುಕೊಂಡಿದೆ.

ಲಾಕ್‌ಡೌನ್: ಕೆಲ್ಸ ಇಲ್ಲ...ಹಣವಿಲ್ಲ...ಆದ್ರೂ ಫೀ ಕಟ್ಟುವಂತೆ ಶಾಲೆ ಆರ್ಡರ್

ಇದರಿಂದ ಜನರು ಭಯದಲ್ಲಿಯೇ ಜೀವನ ಮಾಡುತ್ತಿದ್ದಾರೆ. ಮತ್ತೊಂದೆಡೆ ಮಾಹಾಮಾರಿ ವೈರಸ್‌ಗೆ ಹೆದರಿ ಯುವಕರ ತಂಡವೊಂದು ಊರು ಬಿಟ್ಟು ಕಾಡಿಗೆ ತೆರಳಿದ್ದಾರೆ.