ನಟ ಮಹೇಶ್‌ ಬಾಬು ಪುತ್ರನ ಹೈಟ್‌ ಚೆಕ್‌ ಮಾಡೋದು ಹಿಂಗೆ ನೋಡಿ!

May 25, 2020, 2:46 PM IST

ಟಾಲಿವುಡ್‌ Action Prince ಮಹೇಶ್‌ ಬಾಬು ಲಾಕ್‌ಡೌನ್‌ನಲ್ಲಿ ಮಕ್ಕಳ ಜೊತೆ ಟೈಂ ಸ್ಪೆಂಡ್‌ ಮಾಡುತ್ತಿದ್ದಾರೆ. ಚಿತ್ರರಂಗದಲ್ಲಿ ಮಹೇಶ್‌ ಬಾಬುನೇ ಟಾಲೆಸ್ಟ್‌ ಹೀರೋ. ಇವರಿಗೆ ಸರಿಸಾಟಿಯಾಗಿ ಇನ್ನು ಯಾರೂ ಬಂದಿಲ್ಲ....

ಪ್ರಿನ್ಸ್‌ ಮಹೇಶ್ ಬಾಬು ಈ ವಿಚಾರದಲ್ಲಿ ತುಂಬಾನೇ ಸ್ಟ್ರಿಕ್ಟ್ ಅಂತೆ!

ಮಹೇಶ್‌ ಬಾಬು ಪುತ್ರ ತಂದೆ ಜೊತೆ ಹೈಟ್‌ ಚೆಕ್‌ ಮಾಡುತ್ತಿರುವ ವಿಡಿಯೋವನ್ನು ತಾಯಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡಿಕೊಂಡ ಕೂಡಲೇ ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದೆ. ಹೇಗಿದೆ ನೀವೇ ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment