ಪ್ರಿನ್ಸ್ ಮಹೇಶ್ ಬಾಬು ಈ ವಿಚಾರದಲ್ಲಿ ತುಂಬಾನೇ ಸ್ಟ್ರಿಕ್ಟ್ ಅಂತೆ!
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಬಗ್ಗೆ ನಿಮಗೆ ತಿಳಿದಿರದ ವಿಚಾರಗಳನ್ನು ಸಿನಿಮಾ ಹಂಗಾಮದಲ್ಲಿ ನಾವು ಹೇಳುತ್ತೇವೆ, ನೋಡಿ.
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಬಗ್ಗೆ ನಿಮಗೆ ತಿಳಿದಿರದ ವಿಚಾರಗಳನ್ನು ಸಿನಿಮಾ ಹಂಗಾಮದಲ್ಲಿ ನಾವು ಹೇಳುತ್ತೇವೆ, ನೋಡಿ. ಪರ್ಸನಲ್ ಲೈಫ್‌ನಲ್ಲಿ ಸಿಕ್ಕಾಪಟ್ಟೆ ಪ್ರೈವೇಟ್ ಆಗಿರುವ ಮಹೇಶ್ ಬಾಬು ಈ ವಿಚಾರವನ್ನು ತುಂಬಾನೇ ಸ್ಟ್ರಿಕ್ಟ್ ಅಗಿ ಪಾಲಿಸುತ್ತಾರಂತೆ. ಅಷ್ಟೇ ಅಲ್ಲದೇ ಎಲ್ಲೇ ಹೋದರು ಇದನ್ನು ಜೊತೆಗೆ ಕ್ಯಾರಿ ಮಾಡೋದೇ ಇಲ್ವಂತೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment