May 25, 2020, 2:54 PM IST
ಅಯ್ಯೋ! ಲಾಕ್‌ಡೌನ್ ಆಯ್ತು ಏನು ಮಾಡಬೇಕು? ಹೇಗಪ್ಪಾ ಟೈಂ ಪಾಸ್ ಮಾಡೋದು ಅನ್ನೋರಿಗೆ ನಟಿ ಅದಾ ಶರ್ಮಾ ಸ್ಪೂರ್ತಿಯಾಗುತ್ತಾರೆ. ಒಂದು ದಿನವೂ ವೇಸ್ಟ್ ಮಾಡದಂತೆ ಕುಟುಂಬದ ಜೊತೆಗೆ ಕಾಲ ಕಳೆಯುತ್ತಿದ್ದಾರೆ.
ಪುನೀತ್ ನಾಯಕಿಯ ಅರ್ಧ ಟವೆಲ್‌ನ ಓಪನ್ ಚಾಲೆಂಜ್, ಏನ್ಮಾಡ್ತಿರೋ ನೋಡಿ! .
ವಿಭಿನ್ನ ಹವ್ಯಾಸಗಳನ್ನು ರೂಢಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಅಜ್ಜಿ ದಿ ಕ್ಯೂಟ್ ಜೊತೆ ಡ್ಯಾನ್ಸ್ ಮಾಡುತ್ತಾ, ramp walk ಮಾಡಿದ್ದಾರೆ. ಬಾಲಿವುಡ್ ಬ್ಯೂಟಿಯ ಲಾಕ್‌ಡೌನ್ ಡೈರಿ ಹೇಗಿತ್ತು ನೀವೇ ನೋಡಿ...
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment