Oct 15, 2023, 11:08 AM IST
ಬಾಲಿವುಡ್ ಮತ್ತು ಕಿರುತೆರೆ ನಟಿ ಮೌನಿ ರಾಯ್(Mouni Roy) ಸಿನಿಮಾಗಳನ್ನು ನೀವು ನೋಡಿರಬಹುದು. ಪಶ್ಚಿಮ ಬಂಗಾಳ ಮೂಲದ ಈ ಪ್ರತಿಭಾನ್ವಿತ ನಟಿ ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಲೇ ಇರುತ್ತಾರೆ. ಇದೀಗ ಮತ್ತೆ ಹಾಟ್ & ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಗಿಳಿ ಹಸಿರು ಬಣ್ಣದ ಗೌನ್ ಧರಿಸಿ ಮಸ್ತ್ ಆಗಿ ಕ್ಯಾಮೆರಾ ಕಣ್ಣಿಗೆ ಮೌನಿ ರಾಯ್ ಪೋಸ್ ಕೊಟ್ಟಿದ್ದಾರೆ. ಆರೆಂಜ್ ಬ್ಯಾಕ್ ಗ್ರೌಂಡ್‌ನಲ್ಲಿ ನಟಿ ಹೈಲೆಟ್ ಆಗಿದ್ದು, ಪಿಂಕ್ ಲಿಪ್ಸ್ಟಿಕ್ ಹಚ್ಚಿಕೊಂಡಿದ್ದಾರೆ. ಗಲಿ ಗಲಿ ಎಂದು ಯಶ್ ಜೊತೆ ಸೊಂಟ ಬಳುಕಿಸಿದ್ದ ನಟಿ ಮೌನಿ ರಾಯ್ ಫೋಟೋಶೂಟ್ ನೋಡಿ, ನೆಟ್ಟಿಗರು ಅಯ್ಯಯ್ಯೋ ನಿಮ್ಮ ಡ್ರೆಸ್ ಜಾರಿ ಬೀಳುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ವೀಕ್ಷಿಸಿ: ಕುಳ್ಳ ನಟನಿಗೆ ಬಂತು ಭರ್ಜರಿ ಡಿಮ್ಯಾಂಡ್! ಅಭಿನಯಿಸಿದ ಮೂರು ಸಿನಿಮಾನೂ ಸೂಪರ್ ಹಿಟ್!