Dec 9, 2020, 1:09 PM IST
ಬಾಲಿವುಡ್ ನಟಿ ಆಲಿಯಾ ಭಟ್ ತ್ರಿಬಲ್ ಆರ್ ಸಿನಿಮಾದಲ್ಲಿ ನಟಿಸಲಿದ್ದಾರೆ ಅನ್ನೋ ಸುದ್ದಿ ಮೊದಲೇ ಇತ್ತು. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿರಲಿಲ್ಲ ಚಿತ್ರತಂಡ.
ಮಲಯಾಳಂ ರಿಮೇಕ್ ಸಿನಿಮಾದಲ್ಲಿ ಕಿಚ್ಚ ಸುದೀಪ್..!
ಇದೀಗ ತ್ರಿಬಲ್ ಆರ್ ಸಿನಿಮಾ ನಿರ್ದೇಶಕರ ಜೊತೆ ಮಾತನಾಡುತ್ತಿರುವ ಆಲಿಯಾ ಫೋಟೋ ವೈರಲ್ ಆಗಿದೆ. ಇವರು ತಂಡ ಜಾಯಿನ್ ಆಗಿರೋದನ್ನು ಚಿತ್ರತಂಡ ತಿಳಿಸಿದೆ. ಇಲ್ನೋಡಿ ವಿಡಿಯೋ