ವಿದೇಶಿ ಪ್ರೇಕ್ಷಕರಿಗೆ ಮೊದಲು ದರ್ಶನ ಕೊಡುತ್ತಾನೆ 'ಆದಿಪುರುಷ' !

Apr 21, 2023, 5:20 PM IST

'ಆದಿಪುರುಷ' ಸಿನಿಮಾ ಬಗ್ಗೆ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. ಆದಿಪುರುಷ ಸಿನಿಮಾ ಭಾರತಕ್ಕಿಂತ ಮೊದಲು ಅಮೆರಿಕಾದಲ್ಲಿ ರಿಲೀಸ್ ಆಗಲಿದೆ ಎನ್ನಲಾಗ್ತಿದೆ. ಜೂನ್ 16ರಂದು ಭಾರತದಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಆದ್ರೆ ಇದಕ್ಕೂ ಎರಡು ದಿನ ಮೊದಲೇ ಜೂನ್ 13 ರಂದು ನ್ಯೂಯರ್ಕ್‌ನಲ್ಲಿ ನಡೆಯಲಿರುವ ಟ್ರಿಬೆಕಾ ಫೆಸ್ಟಿವಲ್‌ನಲ್ಲಿ ಆದಿಪುರುಷ ಸಿನಿಮಾ ಪ್ರಥಮ ಪ್ರದರ್ಶನ ಕಾಣಲಿದೆ. ಈ ಬಗ್ಗೆ ಚಿತ್ರತಂಡ ಘೋಷಣೆ ಮಾಡಿದೆ. ಟೀಸರ್‌ನಿಂದ  ಓಂ ರಾವುತ್ ನಿರ್ದೇಶನದ ಈ ಸಿನಿಮಾ ಎಲ್ಲರ ಟೀಕೆಗೆ ಗುರಿಯಾಗಿತ್ತು.

ಇದನ್ನೂ ವೀಕ್ಷಿಸಿ: ರಾಮಸೇತು, ಆದಿಪುರುಷ್‌ ಚಿತ್ರದ ಶೂಟಿಂಗ್ ಆಗಿದ್ದ ಹೈಟೆಕ್‌ ಫಿಲ್ಮ್‌ ಸ್ಟುಡಿಯೋ ಧ್ವಂಸ ಮಾಡಿದ ಬಿಎಂಸಿ!