ನಟಿ ಕೀರ್ತಿ ಕುಟುಂಬಕ್ಕೆ ಹೊಸ ಅತಿಥಿ; ಹಳ್ಳಿಗೆ ಇರ್ಫಾನ್‌ ಹೆಸರು!

May 16, 2020, 4:08 PM IST

ಕಾಲಿವುಡ್‌ನ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ನಟಿ ಕೀರ್ತಿ ಸುರೇಶ್‌ ಲಾಕ್‌ಡೌನ್‌ನಲ್ಲಿ ಏನ್‌ ಮಾಡ್ತಿದ್ದಾರೆ? ಇನ್ನೇನು ಇರುತ್ತೆ ಕೆಲಸ, ಫೇಸ್‌ಬುಕ್ ಲೈವ್ ಎಂದು ಕೊಳ್ಳಬೇಡಿ. ಏಕೆಂದರೆ ಅವರ ಕುಟುಂಬಕ್ಕೆ ಹೊಸ ಅತಿಥಿ ಆಗಮನವಾಗಿದೆ!

ಹೊಸ ಫ್ಯಾಂಟಸಿ ಚಿತ್ರದಲ್ಲಿ ಪ್ರಭಾಸ್; ಇದು 2021ನಲ್ಲಿ ಬರ್ತಿದೆ!

ಬಾಲಿವುಡ್‌ ದಿವಂಗತ ನಟ ಇರ್ಫಾನ್‌ ಖಾನ್‌ ಹೆಸರನ್ನು ಈಗ ಮಹಾರಾಷ್ಟ್ರದ ಹಳ್ಳಿಯೊಂದಕ್ಕೆ ನಾಮಕರಣ ಮಾಡಲಾಗಿದೆ. ನಾಸಿಕ್‌ ಜಿಲ್ಲೆಯ ಬಳಿ ಇರುವ ಜಯವಾಡ ಹಳ್ಳಿ ಕಷ್ಠದಲ್ಲಿದ್ದಾಗ ಒಂದು ಕಾಲದಲ್ಲಿ ಇರ್ಫಾನ್‌ ಸಹಾಯ ಮಾಡಿದ್ದರಂತೆ. ಅದಕ್ಕೆ ಅವರ ಸವಿ ನೆನಪಿಗೆ ಹಳ್ಳಿಯ ಹೆಸರನ್ನೇ ಬದಲಾಯಿಸಲಾಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suavrna Entertainment