ಅಂದು ಪರಮೇಶ್ವರ್, ಈಗ ಅಶ್ವತ್ಥ್ ನಾರಾಯಣ; ಡಿಸಿಎಂ ಝಿರೋ ಟ್ರಾಫಿಕ್ ದರ್ಬಾರ್!

Nov 11, 2019, 9:08 PM IST


ಚಿಕ್ಕಮಗಳೂರು(ನ.11): ಝೀರೋ ಟ್ರಾಪಿಕ್ ಬೇಡ ಎಂದಿದ್ದ ಉಪ ಮುಖ್ಯಮಂತ್ರಿ ಅಶ್ವತ್ಧ್ ನಾರಾಯಣ್ ಇದೀಗ ಝಿರೋ ಟ್ರಾಫಿಕ್ ಇಲ್ಲದೆ ರಸ್ತೆಗಿಳಿಯಲ್ಲ ಅನ್ನುವಂತಾಗಿದೆ. ಖಾಸಗಿ ಕಾರ್ಯಕ್ರಮಕ್ಕಾಗಿ  ಚಿಕ್ಕಮಗಳೂರಿಗೆ ಆಗಮಿಸಿದ ಅಶ್ವತ್ಥ್ ನಾಲ್ಕು ಬಾರಿ ಝಿರೋ ಟ್ರಾಫಿಕ್ ಮೂಲಕ ಪ್ರಯಾಣಿಸಿದ್ದಾರೆ.

ಇದನ್ನೂ ಓದಿ: ಮಧ್ಯ ರಾತ್ರಿ ಪ್ರತ್ಯಕ್ಷವಾಗುತ್ತಿದ್ದ ದೆವ್ವ ಬೆಂಗ್ಳೂರು ಪೊಲೀಸರ ಬಲೆಗೆ!

ಡಿಸಿಎಂ ಝಿರೋ ಟ್ರಾಫಿಕ್‌ಗೆ ವಾಹನ ಸವಾರರು ಹಿಡಿ ಶಾಪ ಹಾಕಿದ್ದಾರೆ. ಬಿಸಿಲಲ್ಲಿ ನಿಂತ ವಾಹನ ಸವಾರರು ಉಪ ಮುಖ್ಯಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.