Nov 12, 2019, 5:33 PM IST
ಚಿಕ್ಕಮಗಳೂರು (ನ.12): ಅಯ್ಯೋ ವಿಧಿಯೇ... ಜ್ಯೂಸ್ ಎಂದು ತಿಳಿದು ಕೀಟನಾಶಕ ಕುಡಿದಿದ್ದ ಮಗು ಮೃತಪಟ್ಟಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಮೂರು ವರ್ಷದ ಬಾಲಕ ಅಗಸ್ತ್ಯ ಕಳೆದ ಅ.24ರಂದು ಕೀಟನಾಶಕ ಕುಡಿದಿದ್ದ. ಸುಮಾರು 19 ದಿನಗಳಿಂದ ಜೀವಣ್ಮರಣದ ಹೋರಾಟ ನಡೆಸುತ್ತಿದ್ದ ಆ ಮಗು ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದೆ.
ಇದನ್ನೂ ಓದಿ | ಮಗು ಮಲಗಿರುವಾಗಲೇ ಅಂಗನವಾಡಿ ಬಾಗಿಲು ಹಾಕಿ ತೆರಳಿದ ಶಿಕ್ಷಕಿ...