Apr 13, 2021, 12:18 PM IST
ತಲೆಯ ಮೇಲೊಂದು ಸೂರು ಎಲ್ಲರ ಕನಸು. ಎಲ್ಲರಿಗೂ ತಮಗೊಂದು ಸೂರು ಬೇಕು ಎಂಬ ಕನಸಿರುತ್ತದೆ. ಆದರೆ ಬಹಳಷ್ಟು ಜನಕ್ಕೆ ಮನೆ ಕಟ್ಟಲು ಸಾಧ್ಯವಾಗುವುದಿಲ್ಲ. ಅವರು ಮನೆ ನಿರ್ಮಿಸಿಕೊಳ್ಳುವಷ್ಟು ಸಬಲರಾಗಿರುವುದಿಲ್ಲ.
ಸೆನ್ಸೆಕ್ಸ್ 1708 ಅಂಕ ಕುಸಿತ: ಹೂಡಿಕೆದಾರರ 9 ಲಕ್ಷ ಕೋಟಿ ಮಾಯ!
ಬಡ ಜನರಿಗೆ ಮನೆ ಕಟ್ಟಿಸಿಕೊಡಲು ಸರ್ಕಾರವೂ ನೆರವಾಗುತ್ತದೆ. ಸಂಘ ಸಂಸ್ಥೆಗಳೂ ನೆರವಿನ ಹಸ್ತ ಚಾಚುತ್ತದೆ. ಕಷ್ಟದಲ್ಲಿರುವ ಜನರಿಗಾಗಿ ಮನೆ ಕಟ್ಟಿಸಿಕೊಡುವ ಸಂಘ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿರುವುದು ರೋಟರಿ ಸಂಸ್ಥೆ. ರೋಟರಿ ಹೇಗೆ ಬಡವರಿಗೆ ಮನೆ ಕಟ್ಟಿಸಿಕೊಡುವಲ್ಲಿ ನೆರವಾಗುತ್ತಿದೆ ? ಇಲ್ಲಿ ನೋಡಿ ವಿಡಿಯೋ