Dec 28, 2020, 4:01 PM IST
ಬೆಂಗಳೂರು, (ಡಿ.28): ಹೊಸ ವರ್ಷದ ಸಮಯದಲ್ಲಿ ರಾಜ್ಯದ ಜನತೆಗೆ ಬಿ.ಎಸ್.ಯಡಿಯೂರಪ್ಪನವರ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ.
ಜನವರಿಯಿಂದ ಟೀವಿ, ಫ್ರಿಜ್ ಬೆಲೆ ಶೇ.10ರವರೆಗೂ ಏರಿಕೆ!
ಆಸ್ತಿ ತೆರಿಗೆ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ಕೊಟ್ಟಿದೆ. ಇದರಿಂದ ಸಾರ್ವಜನಿಕರ ಮೇಲೆ ಮತ್ತಷ್ಟು ಆಸ್ತಿ ತೆರಿಗೆ ಬರೆ ಬೀಳಲಿದೆ. ಹಾಗದ್ರೆ, ಆಸ್ತಿ ತೆರಿಗೆ ಎಷ್ಟು ಹೆಚ್ಚಳ ಮಾಡಲಾಗಿದೆ..?