ಶೇರುಪೇಟೆಯಲ್ಲಿ ಕೋಲಾಹಲ; ಅಂಬಾನಿ ರಿಲಯನ್ಸ್‌ಗೆ ದಶಕದಲ್ಲೇ ಕರಾಳ ದಿನ!

Mar 9, 2020, 5:46 PM IST

ಬೆಂಗಳೂರು (ಮಾ.09): ದಲಾಲ್ ಸ್ಟ್ರೀಟ್‌ನಲ್ಲಿ ಶೇರುದಾರರಿಗೆ ಭೂಕಂಪನವಾದ ಅನುಭವ. ಶೇರು ಮಾರುಕಟ್ಟೆ ಕುಸಿದಿದೆ.  2400 ಸೂಚ್ಯಂಕಗಳಷ್ಟು ಸೆನ್ಸೆಕ್ಸ್ ಕುಸಿದಿದ್ದು, ಶೇರು ದರಗಳು ಪಾತಾಳಕ್ಕೆ ಕುಸಿದಿವೆ. 

ಇದನ್ನೂ ನೋಡಿ | ಏರಿದ ಬಂಗಾರ, ಇಳಿದ ಬೆಳ್ಳಿ: ನಿಮಗೇನು ಬೇಕು ತಗೊಳ್ಳಿ

ಇನ್ನೊಂದು ಕಡೆ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್‌ಗೆ ಇಂದಿನ ದಿನ ದಶಕದಲ್ಲೇ ಅತೀ ಕೆಟ್ಟ ದಿನವಾಗಿ ಪರಿಣಮಿಸಿದೆ. ಏನಾಯ್ತು ಶೇರು ಮಾರುಕಟ್ಟೆಯಲ್ಲಿ? ಇಲ್ಲಿದೆ ಡೀಟೆಲ್ಸ್...

"