Viral News: ಫುಡ್‌ನಲ್ಲಿ ಪುರುಷನ ಶಿಶ್ನದ ತುಂಡು... ಮಹಿಳೆಯೇ ಶೇರ್ ಮಾಡಿದ ವಿಡಿಯೋ!

* ತಿನ್ನುವ ಆಹಾರದಲ್ಲಿ ಪುರುಷನ ಗುಪ್ತಾಂಗ ಹೋಲುವ ವಸ್ತು
* ಸೋಶಿಯಲ್  ಮೀಡಿಯಾದಲ್ಲಿ ಪೋಟೋ ಶೇರ್ ಮಾಡಿಕೊಂಡ ಮಹಿಳೆ
* ಬೀದಿ ಬದಿ ಆಹಾರ ತಿನ್ನುವ ಮುನ್ನ ಎಚ್ಚರ
*  ಅಸಹ್ಯ ಬರಿಸುವ ಘಟನೆ ನಡೆದು ಹೋಗಿದೆ


ನವದೆಹಲಿ(ಡಿ. 07) ಈ ಪ್ರಕರಣದ ಬಗ್ಗೆ ಏನು ಹೇಳಬೇಕೋ ತೋಚುತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ (Social Media) ನೆಟ್ಟಿಗರು ಸರಿಯಾದ ರೀತಿಯಲ್ಲೇ ಕ್ಲಾಸ್ ತೆಗೆದುಕೊಂಡಿದ್ದಾರೆ.   ತಿನ್ನುವ ಆಹಾರದಲ್ಲಿಯೇ ಮನುಷ್ಯನ ಅಂಗಾಂಗ ಸಿಕ್ಕರೆ? ಅಯ್ಯಪ್ಪಾ ಎಂತ ಅಸಹ್ಯ.

ಅಂಥದ್ದೇ ಒಂದು ಪ್ರಕರಣ ವರದಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ವಿಡಿಯೋ ಸಖತ್ ವೈರಲ್ (video viral) ಆಗುತ್ತಿದೆ. ಘಾನಾದ ಮಹಿಳೆಯೊಬ್ಬಳು ಹಂಚಿಕೊಂಡ ಕತೆ ಇದು. 

Latest Videos

ಮಹಿಳೆ ಸ್ಟ್ರೀಟ್ ಫುಡ್ ತಿನ್ನುತ್ತಿರುವಾಗ ಪುರುಷನ ಗುಪ್ತಾಂಗ ಹೋಲುವ ವಸ್ತು ಸಿಕ್ಕಿದೆ. ತುವೋ ಝಾಫಿ ಎಂಬ ಭಕ್ಷ್ಯದಲ್ಲಿ  ಸಿಕ್ಕ ಮಾಂಸದ ತುಂಡನ್ನು ಮಹಿಳೆ ವಿಡಿಯೋ ಮಾಡಿ ಶೇರ್ ಮಾಡಿಕೊಂಡು ಕೆಲ ಸಾಲುಗಳನ್ನು ಬರೆದಿದ್ದಾರೆ.

ಬೀದಿ ಬದಿಯ ಮಾಂಸ ಸೇರಿದಂತೆ ಇತರೆ ಆಹಾರಗಳನ್ನು ಸೇವಿಸುವ ಮುನ್ನ ಎಚ್ಚರ ಎಂದು ಮಹಿಳೆ ಕೇಳಿಕೊಂಡಿದ್ದಾಳೆ. ಘಾನಾ ಮೂಲದ ಮಹಿಳೆಗೆ ಸಿಕ್ಕ ವಸ್ತು ಪುರುಷನ ಶಿಶ್ನದ (human penis) ರೀತಿಯನ್ನೇ ಹೋಲುತ್ತಿದೆ. ಪೊಲೀಸರಿಗೆ ದೂರು ನೀಡಿ ಎಂದು ಕಮೆಂಟ್ ಮಾಡಿದವರು ಇದ್ದಾರೆ. ಈ ದೇಶಗಳಲ್ಲಿ ಇಂಥ ವಿಚಾರಗಳು  ಹೊಸದೇನೂ ಅಲ್ಲ. ಹಿಂದೆಯೂ ಪುರುಷನ ಶಿಶ್ನದಂತಹ ವಸ್ತು ಸಿಕ್ಕಿದ್ದರ ಬಗ್ಗೆ 2016  ರಲ್ಲಿ ಮಹಿಳೆಯೊಬ್ಬರು  ದೂರು ದಾಖಲಿಸಿ ಡಿಎನ್‌ಎ ಪರೀಕ್ಷೆ ಮಾಡಿಸಬೇಕು ಎಂದು ಒತ್ತಾಯ ಮಾಡಿದ್ದರು. 

Feelfree: ಶಿಶ್ನವೂ ಮುರಿದುಹೋಗಬಹುದು, ಹುಷಾರಾಗಿರಿ!...

ಕೆಲವರು ಇದನ್ನು ಸಾಮಾಜಿಕವಾಗಿ ಶೇರ್ ಮಾಡಬೇಡಿ. ಜನರಿಗೆ ಹಿಂಸೆಯಾಗುತ್ತದೆ. ಈ ಬಗ್ಗೆ ಎಚ್ಚರಿಕೆ ನೀಡುವ  ಮಾತುಗಳನ್ನು ಬರೆಯಿರಿ ಎಂದು ಹಲವರು ಸಲಹೆ ನೀಡಿದ್ದಾರೆ.  ಲಂಡನ್ ಪ್ರಕರಣ:  ಸೆಕ್ಸ್ ಮಾಡುವ ವೇಳೆ  40  ವರ್ಷದ ವ್ಯಕ್ತಿಗೆ ಆಘಾತವಾಗಿದೆ. ಶಿಶ್ನ ಲಂಬವಾಗಿ ಮುರಿದಿದೆ.  ಜಗತ್ತಿನಲ್ಲಿಯೇ ಇದು ಮೊದಲ ಪ್ರಕರಣ ಎಂದು ಯುಕೆ ವೈದ್ಯರು ತಿಳಿಸಿದ್ದರು. 

40  ವರ್ಷದ ವ್ಯಕ್ತಿ ತನ್ನ ಲಿವ್ ಇನ್ ಸಂಗಾತಿ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ.  ಈ ವೇಳೆ ಅವಘಡ ಸಂಭವಿಸಿದೆ. ಗುದದ್ವಾರ ಮತ್ತು  ಜನನಾಂಗದ ನಡುವಿನ ಪೆರಿನಿಯಮ್ ಏರಿಯಾದಲ್ಲಿ ಮುರಿತವಾಗಿದೆ.  ಸಂಗಾತಿಗಳು ಯಾವ ಶೈಲಿಯಲ್ಲಿ ಇದ್ದರು ಎನ್ನುವುದನ್ನು ವೈದ್ಯರು ತಿಳಿಸಿದಲ್ಲ. ಶ್ವಾನ ಶೈಲಿ ಮತ್ತು ಮ್ಯಾನ್ ಆನ್ ಟಾಪ್ ಮಾರಕವಾಗಬಹುದು ಎಂಬ ಎಚ್ಚರಿಕೆ ಇದೊರೊಂದಿಗೆ ನೀಡಿದ್ದಾರೆ.

ಈ ಹಿಂದೆ ದಾಖಲಾದ ಎಲ್ಲ ಪ್ರಕರಣಗಳಲ್ಲಿ ಶಿಶ್ನ ಅಡ್ಡಲಾಗಿ ಮುರಿದಿತ್ತು. ಆದರೆ ಇದೇ ಮೊದಲ ಸಾರಿ ಲಂಬವವಾಗಿ ಮುರಿದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆರು ತಿಂಗಳು ಚಿಕಿತ್ಸೆ ಪಡೆದುಕೊಂಡರೆ ಮೊದಲಿನಂತೆ ಲೈಂಗಿಕ ಕ್ರಿಯೆಯಲ್ಲಿ  ತೊಡಗಬಹುದು ಎಂದು ವೈದ್ಯರು ಹೇಳಿದ್ದರು. 

ಪ್ರೇಮಿಗಳ ದಿನದಂದು ಪ್ರಿಯತಮೆಗೆ  ವಿಶೇಷ ಗಿಫ್ಟ್ ನೀಡಲು ಹೋದವ ಆಸ್ಪತ್ರೆ ಸೇರಿದ್ದ ಪ್ರಕರಣ ಬ್ಯಾಂಕಾಕ್ ನಿಂದ ವರದಿಯಾಗಿತ್ತು. ಪ್ರಿಯತಮೆಗೆ ವಿಶೇಷ ಗಿಫ್ಟ್ ನೀಡಬೇಕು ಎಂದು ಯೋಚಿಸಿದವ ತನ್ನ ಬಳಿ ಇದ್ದ ಕಿಟ್ ಬಾಕ್ಸ್ ತೆಗೆದಿದ್ದಾನೆ. ಮನಸ್ಸಿಗೆ ಏನು ಬಂತೋ ಏನೋ ಅಲ್ಲಿ ಸಿಕ್ಕ ಸ್ಟೀಲ್ ರಿಂಗ್ ಒಂದನ್ನು ತನ್ನ ಶಿಶ್ನಕ್ಕೆ ಹಾಕಿಕೊಂಡಿದ್ದಾನೆ. ಬೇಬಿ ಆಯಿಲ್ ಬಳಸಿ ಉಂಗುರದಂತೆ ಧರಿಸಿಕೊಂಡಿದ್ದಾನೆ.

ಇದಾದ ಮೇಲೆ ಪರಿಣಾಮ ಗೊತ್ತಾಗಲು ಆರಂಭವಾಗಿದೆ. ನೋವು ತಾಳಲಾರದೆ ಒದ್ದಾಡಿದ್ದಾನೆ. ರಿಂಗ್ ವಾಪಸ್ ತೆಗೆಯಲು ಬಂದಿಲ್ಲ. ಫೆ. 12  ರಂದೇ ಈ ಕೆಲಸ ಮಾಡಿಕೊಂಡು ಎರಡು ದಿನ ರಿಂಗ್ ತೆಗೆಯುವ ಸಾಹಸ ಮಾಡಿದರೂ ಸಫಲನಾಗಲಿಲ್ಲ. ಇದಾದ ಮೇಲೆ ಅಂತಿಮವಾಗಿ ಆಸ್ಪತ್ರೆಗೆ ಬಂದಿದ್ದಾನೆ. ಒಂದು ಗಂಟೆ ಕಾಲ ಚಿಕಿತ್ಸೆ ನಡೆಸಿ ಅಂತೂ ಅಲ್ಲಿಂದ ರಿಂಗ್ ಕಟ್ ಮಾಡಿ ತೆಗೆಯಲಾಗಿದೆ. ಅಂತೂ ಪ್ರೇಯಸಿಗೆ ಗಿಫ್ಟ್  ನೀಡಲು  ಹೋದವ ಆಸ್ಪತ್ರೆ ಬೆಡ್ ಮೇಲೆ ರೆಸ್ಟ್ ಮಾಡಬೇಕಾದ ಪರಿಸ್ಥಿತಿ ತಂದುಕೊಂಡಿದ್ದ.

 

click me!