ಶೃಂಗೇರಿ ಬಾಲಕಿ ರೇಪ್‌ ಪ್ರಕರಣ : 15 ಮಂದಿ ಅರೆಸ್ಟ್

By Kannadaprabha News  |  First Published Feb 13, 2021, 12:19 PM IST

ಶೃಂಗೇರಿಯಲ್ಲಿ ನಡೆದ ಪುಟ್ಟ ಬಾಲಕಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೋರ್ವ ಆರೋಪಿಯನ್ನು ಬಂಧಿಸಲಾಗಿದೆ. 


ಚಿಕ್ಕಮಗಳೂರು (ಫೆ.13): ಶೃಂಗೇರಿ ತಾಲೂಕಿನಲ್ಲಿ ಇತ್ತೀಚೆಗೆ ನಡೆದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಉಮೇಶ್‌ ಎಂಬವರನ್ನು ಶೃಂಗೇರಿ ಪೊಲೀಸರು ಬಂಧಿಸಿದ್ದು, ಆರೋಪಿಗಳ ಬಂಧಿತರ ಸಂಖ್ಯೆ 15ಕ್ಕೆ ಏರಿದೆ. 

Tap to resize

Latest Videos

ಶೃಂಗೇರಿ ಬಾಲಕಿ ರೇಪ್‌ ಕೇಸ್‌: ಮತ್ತೊಬ್ಬ ಪೊಲೀಸ್‌ ಅಧಿ​ಕಾರಿ ವರ್ಗ ...

ಜಲ್ಲಿ ಕ್ರಷರ್‌ನಲ್ಲಿ ಕೆಲಸ ಮಾಡುತ್ತಿದ್ದ ತನ್ನ ಚಿಕ್ಕಮ್ಮನೊಂದಿಗೆ ವಾಸವಾಗಿದ್ದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದ್ದು, ಈ ಸಂಬಂಧ 22 ಮಂದಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಮಲೆನಾಡ ನಿರ್ಭಯ.. ಶೃಂಗೇರಿಯ ನೀಚರು ಒಬ್ಬಿಬ್ಬರಲ್ಲ! ..

ಶುಕ್ರವಾರ ಬಂಧಿಸಿರುವ ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು.

click me!