ಕಾನ್ಫಿಡೆನ್ಸ್ ಅಂದ್ರೆ ಏನು ಅಂತ ತೋರ್ಸೋಕೆ ಈ ರೀತಿ ಮಾದಕ ಭಂಗಿಯ ಫೋಟೋ ಹಾಕಿದ್ರು ಜ್ಯೋತಿ ರೈ!

First Published | Jul 16, 2024, 4:51 PM IST

ತಮ್ಮ ಬೋಲ್ಡ್ ಫೋಟೋಗಳಿಂದಲೇ ಸೋಶಿಯಲ್ ಮೀಡೀಯಾದಲ್ಲಿ ಸದಾ ಸುದ್ದಿಯಲ್ಲಿರುವ ನಟಿ ಜ್ಯೋತಿ ರೈ ಇದೀಗ ಮತ್ತೊಂದು ಫೋಟೋ ಹಂಚಿಕೊಂಡಿದ್ದಾರೆ. 
 

ಕನ್ನಡ ಸೀರಿಯಲ್‌ಗಳಲ್ಲಿ ಗೌರಮ್ಮನಂತೆ ನಟಿಸುತ್ತಿದ್ದ ಕಿರುತೆರೆಯ ಈ ಸಿಂಪಲ್ ಸುಂದರಿ ಜ್ಯೋತಿ ರೈ (Jyothi Rai), ಈಗಂತೂ ತುಂಬಾನೆ ಬೋಲ್ಡ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇವರ ಫೋಟೋಗಳನ್ನ ನೋಡಿದ್ರೆ ಇವರೇನಾ ಅವತ್ತು ಸೀರಿಯಲ್‌ಗಳಲ್ಲಿ ನಟಿಸಿದ್ದ ಜ್ಯೋತಿ ಎನ್ನಿಸುವಷ್ಟು ಬದಲಾಗಿದ್ದಾರೆ ನಟಿ. 
 

ಸೋಶಿಯಲ್ ಮೀಡಿಯಾದಲ್ಲಿ (Social media) ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ಜ್ಯೋತಿ ರೈ, ಸದಾ ತುಂಡುಡುಗೆಯಲ್ಲಿ, ಮಾದಕ ಭಂಗಿಗಳಲ್ಲಿ ಪೋಸ್ ನೀಡುತ್ತಾ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ನಟಿ ತಮ್ಮ ಬೋಲ್ಡ್ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. 

Tap to resize

ಕ್ರಾಪ್ ಟಾಪ್ ಧರಿಸಿ, ಅದಕ್ಕೊಂದು ತೊಡೆ ಪೂರ್ತಿಯಾಗಿ ಕಾಣುವಂತೆ ಮಿಸಿ ಸ್ಕರ್ಟ್ ಧರಿಸಿ ಬೆಡ್ ಮೇಲೆ ಆರಾಮ ಭಂಗಿಯಲ್ಲಿ ಕುಳಿತು ಫೋನ್ ಚೆಕ್ ಮಾಡೋ ಹಾಟ್ ಫೋಟೋವೊಂದನ್ನು ಅವರು ಶೇರ್ ಮಾಡಿದ್ದು, ಈ ಚಿತ್ರ ಸದ್ಯ ಇಂಟರ್ನೆಟ್ ನಲ್ಲಿ ಸದ್ದು ಮಾಡ್ತಿದೆ. 
 

ಫೋಟೋದ ಜೊತೆಗೆ ನಟಿ ಕಾನ್ಫಿಡೆನ್ಸ್ ಅಂದ್ರೆ ಅವರು ನನ್ನನ್ನ ಇಷ್ತ ಪಡ್ತಾರೆ ಅನ್ನೋದು ಅಲ್ಲ, ಅವರು ಇಷ್ಟ ಪಡದೇ ಇದ್ರೂ ನಂಗೇನೂ ಆಗೋದು ಇಲ್ಲ ಅನ್ನೋದು ನಿಜವಾದ ಕಾನ್ಫಿಡೆನ್ಸ್ ಎಂದು ಬರೆದುಕೊಂಡಿದ್ದಾರೆ. ( Confidence is not ‘they will like me.’ Confidence is ‘I’ll be fine if they don’t)
 

ಜ್ಯೋತಿ ರೈ ಹಾಟ್ ಪೋಸ್ ಗೆ ಪಡ್ಡೆಗಳೇ ಸಿಕ್ಕಾಪಟ್ಟೆ ಕಾಮೆಂಟ್ ಮಾಡಿದ್ದು, ಹಾಟ್ ಬ್ಯೂಟಿ, ಸ್ಮೋಕಿಂಗ್ ಹಾಟ್, ಹಾಟ್ ಲುಕ್ ನಿಮಗೆ ಚೆನ್ನಾಗಿ ಕಾಣಿಸುತ್ತೆ, ನಿಮ್ಮ ಹಾಟ್ನೆಸ್ ನಿಂದಾನೆ ನಮ್ಮನ್ನ ಕೊಲ್ತೀರಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

ಕನ್ನಡದಲ್ಲಿ ಬಂದೇ ಬರತಾವ ಕಾಲ, ಜೋಗುಳ, ಕಿನ್ನರಿ, ಗೆಜ್ಜೆಪೂಜೆ, ಮೂರುಗಂಟು, ಲವಲವಿಕೆ, ಅನುರಾಗ ಸಂಗಮ, ಕನ್ಯಾದಾನ, ಪ್ರೇರಣ, ಕಸ್ತೂರಿ ನಿವಾಸ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿದ್ದ ನಟಿ ಜ್ಯೋತಿ ಸಿನಿಮಾದಲ್ಲೂ ನಟಿಸಿದ್ದರು. 
 

ಬಳಿಕ ತೆಲುಗು ಕಿರುತೆರೆಯಲ್ಲೂ ಗುರುತಿಸಿಕೊಂಡರು, ತೆಲುಗು ನಿರ್ದೇಶಕ ಪೂರ್ವಜ್ ಜೊತೆ ಮದುವೆಯಾಗೋ ಮೂಲಕ ಸುದ್ದಿಯಲ್ಲೂ ಇದ್ದರು. ಇತ್ತಿಚ್ಚಿನ ದಿನಗಳಲ್ಲಿ ವೆಬ್ ಸೀರೀಸ್ ಗಳಲ್ಲಿ ನಟಿಸುತ್ತಿರುವ ನಟಿ ತಮ್ಮ ಹಾಟ್ ಅವತಾರಗಳ ಮೂಲಕವೇ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಇವರ ಅಶ್ಲೀಲ ವಿಡಿಯೋ ವೈರಲ್ ಆಗಿ ಸುದ್ದಿಯಾಗಿತ್ತು. 
 

Latest Videos

click me!