ಜಿಲೇಬಿ ಜೊತೆ ಹಾಲು ಕುಡಿದರೆ ತಲೆ ನೋವು ಕಡಿಮೆಯಾಗುತ್ತಾ?
First Published | Oct 26, 2021, 4:00 PM ISTಜಿಲೇಬಿ ಭಾರತದ ಪ್ರಸಿದ್ಧ ರುಚಿಕರವಾದ ಸಿಹಿ (tasty sweet) ತಿಂಡಿಯಾಗಿದ್ದು, ಇದು ಹೆಚ್ಚಾಗಿ ಉತ್ತರ ಭಾರತದಲ್ಲಿ ಪ್ರತಿದಿನ ಬಳಸುವ ಸಿಹಿ ತಿಂಡಿ. ದೇಶಾದ್ಯಂತ ಲಭ್ಯವಿದೆ. ಮೈದಾ, ಜೋಳದ ಹಿಟ್ಟು, ತುಪ್ಪ, ಸಕ್ಕರೆ, ಅಡುಗೆ ಸೋಡಾ (baking soda), ಮೊಸರು, ಕೇಸರಿಯಿಂದ ಈ ಸಿಹಿಯನ್ನು ತಯಾರಿಸಲಾಗುತ್ತದೆ ಮತ್ತು ಭಾರತೀಯ ಹಬ್ಬಗಳ ಸಮಯದಲ್ಲಿ ತಯಾರಿಸಲಾಗುತ್ತದೆ ಮತ್ತು ಸಕ್ಕರ ಸಿರಪ್‌ನಲ್ಲಿ ರಸಗುಲ್ಲಾದಂತೆ ಡಿಪ್ ಮಾಡಲಾಗುತ್ತದೆ.