ಬೆತ್ತಲಾಗಿ ದ್ರಾಕ್ಷಿ ಹಿಡಿದ ಸನ್ನಿ; ಸೆಕ್ಸಿ ಸೆನ್ಸೇಷನಲ್ ವಿಡಿಯೋ ವೈರಲ್!

By Web Desk  |  First Published Nov 23, 2019, 10:39 AM IST

ಸನ್ನಿ ಲಿಯೋನ್ ಹಾಕಿರುವ ಬಾತ್‌ಟಬ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋ ಹಾಕಿದ ಒಂದು ದಿನದೊಳಗಾಗಿ 29 ಲಕ್ಷ ವೀವ್‌ ಪಡೆದುಕೊಂಡಿದೆ. 


ಮಾದಕ ಚೆಲುವೆ, ಹಾಟ್ ಬೆಡಗಿ ಸನ್ನಿ ಲಿಯೋನ್ ನಗ್ನ, ಅರೆ ನಗ್ನ ಪೋಟೋಗಳನ್ನು ಹಾಕುವುದು ಹೊಸದೇನಲ್ಲ. ಆಗಾಗ ಹಾಕುತ್ತಿರುತ್ತಾರೆ. ಇದೀಗ ದ್ರಾಕ್ಷಿ ತುಂಬಿರುವ ಬಾತ್‌ಟಬ್‌ನಲ್ಲಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. 

 

 
 
 
 
 
 
 
 
 
 
 
 
 

Tap to resize

Latest Videos

So many crazy captions come to mind 😛😜... #SunnyLeone #LifeonSets

A post shared by Sunny Leone (@sunnyleone) on Nov 20, 2019 at 10:55pm PST

ಕೈಯಲ್ಲಿ ದ್ರಾಕ್ಷಿ ಹಿಡಿದುಕೊಂಡು' ತುಂಬಾ ಕ್ಯಾಪ್ಟನ್‌ಗಳು ಮನಸ್ಸಿಗೆ ಬರುತ್ತಿವೆ' ಎಂದು ಬರೆದುಕೊಂಡಿದ್ದಾರೆ. ನೋಡುವುದಕ್ಕೆ ಮಾದಕವಾಗಿರುವ ಈ ಫೋಟೋ ಬೇರೆನೋ ಅರ್ಥವನ್ನು ಹೇಳುವಂತಿದೆ. 

ರಾನು ಮಂಡಾಲ್ ಮೇಕಪ್ ವಿವಾದ; ನಿಜವಾದ ಫೋಟೋ ಇದು!


ಸನ್ನಿಗೇನು ಅಭಿಮಾನಿಗಳು ಕಡಿಮೆಯೇ.  ವಿಡಿಯೋ ಹಾಕಿದ ಒಂದು ದಿನದೊಳಗೆ 29 ಲಕ್ಷ ಮಂದಿ ವೀಕ್ಷಿಸಿದ್ದಾರೆ. 

ಸನ್ನಿ ಬರೀ  ಇಂತದ್ದೇ ವಿಡಿಯೋ ಹಾಕ್ತಾರೆ ಅಂದ್ಕೊಂಡ್ರೆ ಅದು ನಿಮ್ಮ ತಪ್ಪು ಕಲ್ಪನೆ. ಸನ್ನಿಗೆ ಫುಟ್ಭಾಲ್ ಆಡೋದಕ್ಕೂ ಬರುತ್ತದೆ.  ಅವರು ಫುಟ್‌ಬಾಲ್ ಆಡಿರುವ ವಿಡಿಯೋ ವೈರಲ್ ಆಗಿದೆ.

 
 
 
 
 
 
 
 
 
 
 
 
 

What's my name..what's my name? 🎶 #SunnyLeone @delhibullst10 @t10league Outfit @fancypantsofficial

A post shared by Sunny Leone (@sunnyleone) on Nov 18, 2019 at 11:05pm PST

ಅಬುಧಾಬಿಯಲ್ಲಿ ಟಿ 10 ಲೀಗ್ ನಡೆಯುತ್ತಿದ್ದು ದೆಹಲಿ ಬುಲ್ಸ್ ತಂಡಕ್ಕೆ ಶುಭ ಕೋರಲು ಸನ್ನಿ ಫುಟ್ಭಾಲ್ ಆಡಿದ್ದಾರೆ. 

ಸನ್ನಿ ಲಿಯೋನ್ ದೆಹಲಿ ಬುಲ್ಸ್ ತಂಡದ ರಾಯಭಾರಿಯಾಗಿದ್ದಾರೆ. 

click me!