ಶಿವಮೊಗ್ಗ;  ಬಸವನಗುಡಿಯಲ್ಲಿ ಮಂಜುನಾಥ್ ಭಂಡಾರಿ ಹತ್ಯೆ

By Suvarna News  |  First Published Nov 9, 2020, 8:33 PM IST

ಶಿವಮೊಗ್ಗದಲ್ಲಿ ಚೆಲ್ಲಿದ ರಕ್ತ/ ಹಗಲಿನಲ್ಲಿ ರೌಡಿ ಶೀಟರ್ ಮರ್ಡರ್/  ಮಂಜುನಾಥ್ ಭಂಡಾರಿ ಹತ್ಯೆ/ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳಿಂದ ಕೃತ್ಯ/ ಪೊಲೀಸೆರಿದಂದ ಪರಿಶೀಲನೆ


ಶಿವಮೊಗ್ಗ(ನ 09)  ಶಿವಮೊಗ್ಗದ ಬಸವನಗುಡಿ ಬಡಾವಣೆಯ 5 ನೇ ತಿರುವಿನಲ್ಲಿ ಹಾಡ ಹಗಲೇ ರೌಡಿಶೀಟರ್  ಒಬ್ಬನ ಹತ್ಯೆಯಾಗಿದೆ.  ಮಂಜುನಾಥ್ ಭಂಡಾರಿ (30) ಕೊಲೆಯಾದ ರೌಡಿಶೀಟರ್.

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಮಂಜುನಾಥ್ ನನ್ನ ಕೊಲೆ ಮಾಡಲಾಗಿದೆ. ದ್ವಿಚಕ್ರ ವಾಹನದಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳಿಂದ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.  ಎಸ್.ಪಿ. ಶಾಂತರಾಜು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Tap to resize

Latest Videos

ಪ್ರೀ ವೆಡ್ಡಿಂಗ್ ಪೋಟೋ ಶೂಟ್‌ ಗೆ ತೆತರಳಿದ್ದವರು ತೆಪ್ಪ ಮುಳುಗಿ ಸಾವು

ಶಿವಮೊಗ್ಗ ಜಿಲ್ಲೆಯ ವಿವಿಧ ಕಡೆ ನಡೆದ ಸರಣಿ ಮನೆಗಳ್ಳತನ ಪ್ರಕರಣಗಳು ದೊಡ್ಡ ಸುದ್ದಿಯಾಗಿದ್ದವು. ಖುದ್ದು ಶಿವಮೊಗ್ಗ ಎಸ್ ಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. 

click me!