ಲವ್ ಸ್ಟೋರಿ ಕ್ರೈಂ ಸ್ಟೋರಿಯಾದ ಕಥೆ/ ಮಾವನ ಕಾಮದಾಟಕ್ಕೆ ಪಲ್ಲಂಗ ಏರಿದ ಸೊಸೆ ಪತ್ನಿಯ ಸರಿ ಪಡಿಸಲಾಗದೇ , ತಂದೆಯ ಕಾಮಕ್ಕೆ ಬ್ರೇಕ್ ಹಾಕಲಾಗದೇ ಸೊತಿದ್ದ ಮಗ/ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದವಳಿಗೆ ಸ್ಕ್ರೂ ಡ್ರೈವರ್ ನಿಂದ ಚುಚ್ಚಿ ಕೊಲೆಗೈದ
ಶಿವಮೊಗ್ಗ(ನ. 04) ಇದೊಂದು ವಿಚಿತ್ರ ಅಪರಾಧ ಸ್ಟೋರಿ. ಜಗತ್ತಿನಲ್ಲಿಯೂ ಹೀಗೆ ಎಲ್ಲ ಆಗುತ್ತದೆ ಎಂಬುದನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಿದೆ
ಲವ್ ಸ್ಟೋರಿ ಕ್ರೈಂ ಸ್ಟೋರಿಯಾಗಿದೆ. ಮಾವನ ಕಾಮದಾಟಕ್ಕೆ ಸೊಸೆ ಪಲ್ಲಂಗ ಏರಿದ್ದಾಳೆ. ಪತ್ನಿಯ ಸರಿ ಪಡಿಸಲಾಗದೇ , ತಂದೆಯ ಕಾಮಕ್ಕೆ ಬ್ರೇಕ್ ಹಾಕಲಾಗದೇ ಸೊತಿದ್ದ ಮಗ ಕೊನೆಗೆ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾನೆ.
ಹೆಂಡ್ತಿ ಹಾದರ ನೋಡೋ ಗತಿ ವೈರಿಗೂ ಬರಬಾರ್ದು!...
ತನ್ನ ತಂದೆಯ ಜತೆಯೇ ಕಾಮದಾಟದಲ್ಲಿ ತೊಡಗಿದ್ದ ಪತ್ನಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾಳೆ. ಆಕ್ರೋಶಗೊಂಡ ಪತಿ ಸ್ಕ್ರೂ ಡ್ರೈವರ್ ನಿಂದ ಚುಚ್ಚಿ ಪತ್ನಿ ಕೊಲೆ ಮಾಡಿದ್ದಾನೆ 6 ವರ್ಷಗಳ ದಾಂಪತ್ಯಕ್ಕೆ ಜನಿಸಿದ್ದ ಮುದ್ದಾದ 3 ಮಕ್ಕಳು ಇದೀಗ ತಾಯಿ ಕಳೆದುಕೊಂಡು ಅನಾಥವಾಗಿವೆ.
ಇದನ್ನೂ ನೋಡಿ | ಭೀಮಾ ತೀರದ ಮರ್ಡರ್ ರಹಸ್ಯ