ಪ್ಲೀಸ್.. ಪೂನಂ ಪಾಂಡೆಗೆ ಯಾರಾದ್ರೂ ಹೆಲ್ಪ್ ಮಾಡ್ತೀರಾ? ಬಟ್ಟೆ ಧರಿಸದೇ ಹಾಗೆ ನಿಂತ ಚೆಲುವೆ 

By Mahmad Rafik  |  First Published Jun 25, 2024, 3:48 PM IST

ಮಾದಕ ಚೆಲುವೆ,  ಹಾಟ್ ಚೆಲುವೆ ಪೂನಂ ಪಾಂಡೆಗೆ ಸಹಾಯ ಬೇಕಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೂನಂ ಪಾಂಡೆ ಬರೆದುಕೊಂಡಿದ್ದಾರೆ.


ಮುಂಬೈ: ಪಡ್ಡೆ ಹುಡುಗರು ಕನಸಿನ ರಾಣಿ, ಮಾದಕ ಚೆಲುವೆ ಸಹಾಯಕ್ಕಾಗಿ ಮೊರೆ ಇಟ್ಟಿದ್ದಾರೆ. ವಾರ್ಡ್‌ರೂಮ್‌ನಲ್ಲಿ ಯಾವ ಬಟ್ಟೆ ಹಾಕಬೇಕು ಅನ್ನೋ ಚಿಂತೆಯಲ್ಲಿ ಪೂನಂ ಪಾಂಡೆ (Poonam Pandey) ಬಿಕಿನಿಯಲ್ಲಿ ನಿಂತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನನಗೆ ಸಹಾಯ ಮಾಡಿ ಎಂದು ಪೂನಂ ಪಾಂಡೆ ಮನವಿ ಮಾಡಿಕೊಂಡಿದ್ದಾರೆ. ಯಾವ ಡ್ರೆಸ್ ಆಯ್ಕೆ ಮಾಡಿಕೊಳ್ಳಲಿ? ನನ್ನನ್ನು ನೀವು ಯಾವ ಧಿರಿಸಿನಲ್ಲಿ ನೋಡಲು ಇಷ್ಟಪಡ್ತೀರಿ ಎಂದು ಪೂನಂ ಪಾಂಡೆ ಕೇಳಿಕೊಂಡಿದ್ದಾರೆ. ಹಸಿರು ಬಣ್ಣದ ಬಿಕಿನಿ ಧರಿಸಿ ವಾರ್ಡ್‌ರೂಮ್‌ನಲ್ಲಿ ನಿಂತಿರುವ ಪೂನಂ ಪಾಂಡೆ ಮಾದಕವಾಗಿ ಫೋಟೋಗೆ ಪೋಸ್ ನೀಡಿದ್ದಾರೆ. 

ಯಾವಾಗಲೂ ತಮ್ಮ ಹಾಟ್ ಪೋಸ್‌ ಮೂಲಕವೇ ಗಮನ ಸೆಳೆಯುವ ಪೂನಂ ಪಾಂಡೆ ಮೈಮೇಲೆ ಬಟ್ಟೆಯೇ ನಿಲ್ಲಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರೋ ಪೂನಂ ಪಾಂಡೆ ಇನ್‌ಸ್ಟಾಗ್ರಾಂನಲ್ಲಿ 2.7 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ. ರಾಖಿ ಸಾವಂತ್ ಬಳಿಕ ಪೂನಂ ಪಾಂಡೆಯನ್ನು ಡ್ರಾಮಾ ಕ್ವೀನ್ ಅಂತಾನೇ ಕರೆಯಲಾಗುತ್ತದೆ. ಆಗಾಗ್ಗೆ ಬೆತ್ತಲಾಗುವ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುತ್ತಾರೆ. 

Tap to resize

Latest Videos

ಸಾವಿನ ಸುದ್ದಿಯಿಂದ ಸದ್ದು ಮಾಡಿದ್ದ ಪೂನಂ ಪಾಂಡೆ

ಕೆಲ ತಿಂಗಳ ಹಿಂದೆ ತಾನು ಸತ್ತಿದ್ದೇನೆ ಎಂಬ ಸುದ್ದಿಯನ್ನು ಪೂನಂ ಪಾಂಡೆ ಸುಳ್ಳು ಹೇಳಿದ್ದರು. ಸುಮಾರು 24 ಗಂಟೆ ಬಳಿಕ ಕ್ಯಾಮೆರಾಗಳ ಮುಂದೆ ಪೂನಂ ಪಾಂಡೆ ಬಂದಿದ್ದರು. ನಂತರ ಈ ಸುದ್ದಿ ಹಬ್ಬಿಸಿದ್ಯಾಕೆ ಎಂಬುದರ ಬಗ್ಗೆ ನಾನಾ ಕಾರಣಗಳನ್ನು ನೀಡಿದ್ದರು. ನಿಜವಾಗಲೂ ಪೂನಂ ಪಾಂಡೆ ಸಾವು ಆಗಿದೆ ಎಂದು ಹಲವು ಕಲಾವಿದರು ಸಂತಾಪ ಸೂಚಿಸಿ, ತಮ್ಮ ಕಾರ್ಯಕ್ರಮಗಳನ್ನು ಕೊನೆ ಕ್ಷಣದಲ್ಲಿ ರದ್ದುಗೊಳಿಸಿದ್ದರು. 

ಹುಟ್ಟುಹಬ್ಬಕ್ಕೆ ಮಂಚದ ಮೇಲೆ ಪೂನಂ ಪಾಂಡೆ ಹಾಟ್​ ವಿಡಿಯೋ: ಇದ್ಯಾವ ಅವೇರ್​ನೆಸ್​ ಕೇಳಿದ ನೆಟ್ಟಿಗರು!

ಗರ್ಭಕಂಠದ ಕ್ಯಾನ್ಸರ್​ ಅವರನ್ನು ಬಲಿ ತೆಗೆದುಕೊಂಡಿತು ಎನ್ನಲಾಗಿತ್ತು. ಇದಕ್ಕೆ ಕಾರಣ, ಪೂನಂ ತಂಗಿ ಹೇಳಿದ ಮಾತು. ಅಕ್ಕ ಗರ್ಭಕಂಠ ಕ್ಯಾನ್ಸರ್​ ಸತ್ತಿದ್ದಾಗಿ ಹೇಳಿದ್ದರು. ಆದರೆ ಆಕೆಯ ಮೃತದೇಹ ಸಿಗದ ಕಾರಣ ಹಾಗೂ ಕುಟುಂಬಸ್ಥರ ಫೋನ್​ಗಳು ಸ್ವಿಚ್​ ಆಫ್​ ಆಗಿದ್ದರಿಂದ ಅನುಮಾನ ಹುಟ್ಟಿದ ಬೆನ್ನಲ್ಲೇ ನಟಿ ಖುದ್ದು ವಿಡಿಯೋ ಮೂಲಕ ತಾನು ಸತ್ತಿಲ್ಲ ಎಂದು ಹೇಳಿದ್ದರು.

ನಾನು ಸೆಕ್ಸ್ ಸಿನಿಮಾ ಮಾಡಲ್ಲ 

ಇನ್ನು ಪೂನಂ ಪಾಂಡೆ ನಾನು ಸೆಕ್ಸ್ ಸಿನಿಮಾ ಮಾಡಲ್ಲ. ಪ್ರಚೋದನಕಾರಿಯುತ ಸಿನಿಮಾಗಳನ್ನು ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಮಾಡೆಲ್ ಆಗಿರುವ ಗುರುತಿಸಿಕೊಂಡಿರುವ ಪೂನಂ ಪಾಂಡೆ ಟು ಪೀಸ್ ಬಟ್ಟೆಯಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ. ಫೋಟೋಗಳನ್ನು ಇನ್‌ಸ್ಟಾಗ್ರಾಂ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ.

ಮೇಲಿಂದೆಲ್ಲಾ ತೋರಿಸ್ತಿರೋದು ಓಕೆ... ಪದೇ ಪದೇ ಕೈ ಅಲ್ಲಿ ಹೋಗ್ತಿರೋದ್ಯಾಕೆ ಎಂದು ಪೂನಂಗೆ ಕೇಳಿದ ಫ್ಯಾನ್ಸ್​!

ಬಾಯ್‌ಫ್ರೆಂಡ್‌ನಿಂದಲೇ ಪೂನಂ ಪಾಂಡೆ ವಿಡಿಯೋ ಲೀಕ್ 

ಕೆಲ ವರ್ಷಗಳ ಹಿಂದೆ ಪೂನಂ ಪಾಂಡೆ ಬಾತ್‌ರೂಂ ವಿಡಿಯೋ ತುಣುಕು ಲೀಕ್ ಆಗಿತ್ತು. ಈ ವಿಡಿಯೋವನ್ನು ಲೀಕ್ ಮಾಡಿದ್ದು ಆಕೆಯ ಮಾಜಿ ಗೆಳೆಯ ಎಂದು ಪೂನಂ ಹೇಳಿಕೊಂಡಿದ್ದರು. ಬಟ್ಟೆ ಕಳಚಿ, ಶವರ್‌ನಲ್ಲಿ ಪೂನಂ ನೀರಿನ ಜೊತೆ ಆಟವಾಡುತ್ತಿರುವ ವಿಡಿಯೋ ಇದಾಗಿತ್ತು. ಈ ವಿಡಿಯೋದಲ್ಲಿ ಪೂನಂ ಪಾಂಡೆಯ ನಗ್ನ ಸೌಂದರ್ಯ ಸೆರೆಯಾಗಿತ್ತು. ಈ ಘಟನೆಯ ಕುರಿತು ಮಾತನಾಡಿದ್ದ ಪೂನಂ ಪಾಂಡೆ, ಇದು ನನ್ನ ಜೀವನದ ಕರಾಳ ಘಟನೆ. ನಾನೆಂದಿಗೂ ಆತನನ್ನು ಕ್ಷಮಿಸಲ್ಲ ಎಂದು ಪೂನಂ ಭಾವುಕರಾಗಿ ಮಾತನಾಡಿದ್ದರು.

click me!