2017ರ ಟಾಪ್-5 ವಿಕೆಟ್ ಕಿತ್ತ ಬೌಲರ್'ಗಳಿವರು; ಈ ಪಟ್ಟಿಯಲ್ಲಿದ್ದಾರೆ ಟೀಂ ಇಂಡಿಯಾದ ಇಬ್ಬರು ಸ್ಟಾರ್ ಕ್ರಿಕೆಟಿಗರು

2017ರ ಟಾಪ್-5 ವಿಕೆಟ್ ಕಿತ್ತ ಬೌಲರ್'ಗಳಿವರು; ಈ ಪಟ್ಟಿಯಲ್ಲಿದ್ದಾರೆ ಟೀಂ ಇಂಡಿಯಾದ ಇಬ್ಬರು ಸ್ಟಾರ್ ಕ್ರಿಕೆಟಿಗರು

Dec. 27, 2017, 4:12 p.m.

2017ರ ಏಕದಿನ ಕ್ರಿಕೆಟ್'ನಲ್ಲಿ ಸಾಕಷ್ಟು ಹೊಸ ಪ್ರತಿಭೆಗಳು ಮಿಂಚುಹರಿಸಿದ್ದಾರೆ., ಪಾಕಿಸ್ತಾನದ ಹಸನ್ ಅಲಿ, ಆಫ್ಘಾನಿಸ್ತಾನದ ರಶೀದ್ ಖಾನ್ ಟಾಪ್ 5 ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಹಂಚಿಕೊಂಡಿದ್ದಾರೆ. ಇನ್ನು ಟೀಂ ಇಂಡಿಯಾದ ಇಬ್ಬರು ಸ್ಟಾರ್ ಕ್ರಿಕೆಟಿಗರು ಈ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ.